അർത്ഥം : ಯಾವುದೇ ಸಂಪತ್ತುಗಳಿಲ್ಲದ ಮನುಷ್ಯನ ಅವಸ್ಥೆ ಅಥವಾ ಪಡೆದ ಸಾಲವನ್ನು ತೀರಿಸಲಾರದ ಅಸಾಯಕ ಸ್ಥಿತಿ
ഉദാഹരണം :
ನಷ್ಟದಿಂದಾಗಿ ಬ್ಯಾಂಕು ದಿವಾಳಿ ಹೊಂದಿದೆ ಎಂಬ ಸುದ್ದಿ ಕೇಳಿ ಗ್ರಾಹಕರು ದಿಗಿಲುಗೊಂಡಿದ್ದಾರೆ.
പര്യായപദങ്ങൾ : ದಿವಾಳಿ, ನಾದಾರಿತನ, ಪಾಪರುಗಿರಿ
മറ്റ് ഭാഷകളിലേക്കുള്ള വിവർത്തനം :
Inability to discharge all your debts as they come due.
The company had to declare bankruptcy.