അർത്ഥം : ಯಾವುದಾದರು ಮನೆಯ ಹಿಂದಿನ ಗುಪ್ತವಾದಂತಹ ದ್ವಾರ
ഉദാഹരണം :
ಪೋಲಿಸರು ಬರುತ್ತಿರುವ ವಿಷಯವನ್ನು ತಿಳಿದ ಮನೋಹರನು ಗುಪ್ತದ್ವಾರದ ಮೂಲಕ ಓಡಿಹೋದನು.
പര്യായപദങ്ങൾ : ಕಳ್ಳಕಿಂಡಿ, ಗುಪ್ತದ್ವಾರ
മറ്റ് ഭാഷകളിലേക്കുള്ള വിവർത്തനം :
किसी घर के पीछे की ओर का गुप्त या छिपा द्वार।
पुलिस के आने की खबर सुनते ही मनोहर चोरदरवाजे से निकल गया।