അർത്ഥം : ಭ್ರಮೆಯನ್ನು ಹೊಂದಿದಂತಹ
ഉദാഹരണം :
ದಿಗ್ಭ್ರಮೆ ಹೊಂದಿದ ಮನಸ್ಸಿನಿಂದ ಅವನು ಪ್ರಶ್ನೆಯನ್ನು ಕೇಳಿದನು.
പര്യായപദങ്ങൾ : ದಿಗ್ಭ್ರಮೆ ಹೊಂದಿದ, ದಿಗ್ಭ್ರಮೆ ಹೊಂದಿದಂತ, ದಿಗ್ಭ್ರಮೆ ಹೊಂದಿದಂತಹ, ದಿಗ್ಭ್ರಾಂತವಾದ, ದಿಗ್ಭ್ರಾಂತವಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾರು ಒಳ್ಳೆಯ ದಿಕ್ಕಿನಲ್ಲಿ ಅಥವಾ ಮಾರ್ಗದಲ್ಲಿ ಹೋಗುತ್ತಿಲ್ಲವೋ
ഉദാഹരണം :
ದಿಗ್ಭ್ರಾಂತಿಯಾದ ಮಕ್ಕಳಿಗೆ ಒಳ್ಳೆಯ ಮಾರ್ಗದರ್ಶನದ ಅವಶ್ಯಕತೆಯಿದೆ.
പര്യായപദങ്ങൾ : ದಿಗ್ಭ್ರಮೆಯಾದ, ದಿಗ್ಭ್ರಾಂತವಾದ, ದಿಗ್ಭ್ರಾಂತವಾದಂತಹ, ದಿಗ್ಭ್ರಾಂತಿಯಾದ, ದಿಗ್ಭ್ರಾಂತಿಯಾದಂತ, ದಿಗ್ಭ್ರಾಂತಿಯಾದಂತಹ
മറ്റ് ഭാഷകളിലേക്കുള്ള വിവർത്തനം :
जो सही दिशा में नहीं जा रहा हो।
दिग्भ्रमित बच्चों को सही मार्गदर्शन की आवश्यकता होती है।