പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ದಿಗ್ಭ್ರಾಂತವಾದ എന്ന വാക്കിന്റെ അർത്ഥവും ഉദാഹരണവും.

ದಿಗ್ಭ್ರಾಂತವಾದ   ಗುಣವಾಚಕ

അർത്ഥം : ಭ್ರಮೆಯನ್ನು ಹೊಂದಿದಂತಹ

ഉദാഹരണം : ದಿಗ್ಭ್ರಮೆ ಹೊಂದಿದ ಮನಸ್ಸಿನಿಂದ ಅವನು ಪ್ರಶ್ನೆಯನ್ನು ಕೇಳಿದನು.

പര്യായപദങ്ങൾ : ದಿಗ್ಭ್ರಮೆ ಹೊಂದಿದ, ದಿಗ್ಭ್ರಮೆ ಹೊಂದಿದಂತ, ದಿಗ್ಭ್ರಮೆ ಹೊಂದಿದಂತಹ, ದಿಗ್ಭ್ರಾಂತವಾದಂತ, ದಿಗ್ಭ್ರಾಂತವಾದಂತಹ


മറ്റ് ഭാഷകളിലേക്കുള്ള വിവർത്തനം :

भ्रम में पड़ा हुआ।

संभ्रांत मन से उसने प्रश्न पूछा।
संभ्रांत, संभ्रान्त, सभ्रांत, सभ्रान्त, सम्भ्रांत, सम्भ्रान्त

അർത്ഥം : ಗೊಂದಲಪೂರ್ಣವಾದ

ഉദാഹരണം : ಭ್ರಮೆಯಲ್ಲಿರುವ ವ್ಯಕ್ತಿಗಳಿಗೆ ಅವನು ಸರಿ ದಾರಿಯನ್ನು ತೋರಿಸುತ್ತಿದ್ದಾನೆ.

പര്യായപദങ്ങൾ : ಭ್ರಮೆ, ಭ್ರಾಂತಿ


മറ്റ് ഭാഷകളിലേക്കുള്ള വിവർത്തനം :

भ्रम में पड़ा हुआ या जिसे भ्रम हुआ हो।

वह भ्रमित व्यक्ति को राह दिखा रहा है।
भ्रांत मनुष्य को निर्णय लेने में कठिनाई होती है।
भ्रमित, भ्रांत, भ्रान्त

അർത്ഥം : ಯಾರು ಒಳ್ಳೆಯ ದಿಕ್ಕಿನಲ್ಲಿ ಅಥವಾ ಮಾರ್ಗದಲ್ಲಿ ಹೋಗುತ್ತಿಲ್ಲವೋ

ഉദാഹരണം : ದಿಗ್ಭ್ರಾಂತಿಯಾದ ಮಕ್ಕಳಿಗೆ ಒಳ್ಳೆಯ ಮಾರ್ಗದರ್ಶನದ ಅವಶ್ಯಕತೆಯಿದೆ.

പര്യായപദങ്ങൾ : ದಿಗ್ಭ್ರಮೆಯಾದ, ದಿಗ್ಭ್ರಾಂತವಾದಂತ, ದಿಗ್ಭ್ರಾಂತವಾದಂತಹ, ದಿಗ್ಭ್ರಾಂತಿಯಾದ, ದಿಗ್ಭ್ರಾಂತಿಯಾದಂತ, ದಿಗ್ಭ್ರಾಂತಿಯಾದಂತಹ


മറ്റ് ഭാഷകളിലേക്കുള്ള വിവർത്തനം :

जो सही दिशा में नहीं जा रहा हो।

दिग्भ्रमित बच्चों को सही मार्गदर्शन की आवश्यकता होती है।
दिग्भ्रमित, दिशाहीन