അർത്ഥം : ದಿಗಿಲು ಗೊಂಡ ಕ್ರಿಯೆ ಅಥವಾ ಭಾವನೆ
ഉദാഹരണം :
ಇದ್ದಕ್ಕಿದ್ದ ಹಾಗೆ ಜೋರಾದ ಧ್ವನಿ ಕೇಳಿದಾಗ ಪುಟ್ಟ ಮಕ್ಕಳು ಬೆಚ್ಚಿ ಬಳುತ್ತಾರೆ.
പര്യായപദങ്ങൾ : ಅಂಜುವುದು, ಅಡಬಡಿಸುವುದು, ಗಾಬರಿಯಾಗು, ಚಿಕಿತನಾಗುವುದು, ನಡುಗುವುದು, ಬೆಕ್ಕಸ ಬೆರಗಾಗು, ಬೆಚ್ಚಿ ಬೀಳುವುದು, ಬೆದರುವುದು
മറ്റ് ഭാഷകളിലേക്കുള്ള വിവർത്തനം :
The astonishment you feel when something totally unexpected happens to you.
surprise