അർത്ഥം : ದಿಕ್ಕನ್ನು ತೋರಿಸುವ ಅಥವಾ ಸೂಚನೆಯನ್ನು ನೀಡುವಂತಹ
ഉദാഹരണം :
ಹಡಗಿನಲ್ಲಿ ದಿಕ್ಕಸೂಚಿ ಯಂತ್ರವನ್ನು ಅಳವಡಿಸಲಾಗಿರುತ್ತದೆ.
പര്യായപദങ്ങൾ : ದಿಕ್ಕನ್ನು ತೋರಿಸುವ, ದಿಕ್ಕನ್ನು ತೋರಿಸುವಂತ, ದಿಕ್ಕನ್ನು ತೋರಿಸುವಂತಹ, ದಿಕ್ಸೂಚಿ
മറ്റ് ഭാഷകളിലേക്കുള്ള വിവർത്തനം :