അർത്ഥം : ಭಕ್ತಿಯ ಒಂಭತ್ತು ಬೇದಗಳಲ್ಲಿ ಒಂದು, ಅದಲ್ಲಿ ಆರಾಧಕನು ತನ್ನ ಆರಾಧ್ಯ ದೇವರನ್ನು ಸ್ವಾಮಿ ಮತ್ತು ತಮಗೆ ತಾವೇ ದಾಸ ಎಂದು ನಂಬಿರುತ್ತಾರೆ
ഉദാഹരണം :
ಭಕ್ತರು ದಾಸ್ಯ ಭಾವದಿಂದ ಈಶ್ವರನ ಪೂಜೆಯನ್ನು ಮಾಡುತ್ತಾರೆ.
പര്യായപദങ്ങൾ : ದಾಸತೆ, ದಾಸತೆ ಭಕ್ತಿ, ದಾಸ್ಯ ಭಕ್ತಿ
മറ്റ് ഭാഷകളിലേക്കുള്ള വിവർത്തനം :
भक्ति के नौ भेदों में से एक,जिसमें उपासक अपने उपास्य देवता को स्वामी और अपने आप को दास समझता है।
भक्त रैदास दास्य भाव से ईश्वर को पूजते थे।(Hinduism) loving devotion to a deity leading to salvation and nirvana. Open to all persons independent of caste or sex.
bhaktiഅർത്ഥം : ಪರಾಧೀನ ಅಥವಾ ಬೇರೆಯವರ ಆಶ್ರಯದಲ್ಲಿದಲ್ಲಿರುವ ಸ್ಥಿತಿ ಅಥವಾ ಭಾವ
ഉദാഹരണം :
ಬ್ರಿಟಿಷರ ಪರಾಧೀನದಲ್ಲಿ ಇದ್ದಂತಹ ನಮ್ಮ ಭಾರತ ದೇಶ 1945ರಲ್ಲಿ ಸ್ವಾತಂತ್ರ್ಯವನ್ನು ಹೊಂದಿತು.
പര്യായപദങ്ങൾ : ಅಧೀನ, ಅಧೀನತೆ, ಅಧೀನದ, ಅವಲಂಬನ, ಅವಲಂಬನೆ, ಗುಲಾಮಗಿರಿ, ಪರಾಧೀನತೆ, ಪಾರತಂತ್ರ್ಯ, ಪಾರವಶ್ಯ, ಸ್ವಾತಂತ್ರ್ಯಹೀನ
മറ്റ് ഭാഷകളിലേക്കുള്ള വിവർത്തനം :
पराधीन होने की अवस्था या भाव।
पराधीनता की बेड़ी में जकड़ा भारत उन्नीस सौ सैंतालीस में आज़ाद हुआ।അർത്ഥം : ಕೆಲಸ ಮಾಡಿಸಿಕೊಳ್ಳುವುದಕ್ಕಾಗಿ ದುಡ್ಡು ಕೊಟ್ಟು ಮನುಷ್ಯರನ್ನು ಕೊಳ್ಳುವ ಅಥವಾ ಮಾರುವ ಪದ್ಧತಿ
ഉദാഹരണം :
ಮೊಘಲರ ಕಾಲದಲ್ಲಿ ಗುಲಾಮಗಿರಿ ತನ್ನ ಉತ್ತುಂಗ ಸ್ಥಿತಿಯಲ್ಲಿತ್ತು.
പര്യായപദങ്ങൾ : ಗುಲಾಮಗಿರಿ, ಜೀತಗಾರಿಕೆ, ತೊತ್ತಿಕೆ
മറ്റ് ഭാഷകളിലേക്കുള്ള വിവർത്തനം :
सेवा कराने के लिए मूल्य देकर किसी को खरीदने और बेचने की प्रथा।
मुगलकाल में दास प्रथा अपने चरम उत्कर्ष पर थी।അർത്ഥം : ಇನ್ನೊಂದಕ್ಕೆ ಅಥವಾ ಇನ್ನೊಬ್ಬರಿಗೆ ದಾಸರಾಗಿರುವುದು
ഉദാഹരണം :
ಕೆಲವು ಸ್ಥಳಗಳಲ್ಲಿ ಈಗಲೂ ದಾಸ್ಯ ತಾಂಡವಾಡುತ್ತಿದೆ. ಬಡಜನರು ಶ್ರೀಮಂತರ ಮನೆಗಳಲ್ಲಿ ಗುಲಾಮಗಿರಿ ಮಾಡುತ್ತಾರೆ.
പര്യായപദങ്ങൾ : ಅಡಿಯಾಳಾಗಿರುವುದು, ಗುಲಾಮಗಿರಿ
മറ്റ് ഭാഷകളിലേക്കുള്ള വിവർത്തനം :
The act of making slaves of your captives.
enslavement