അർത്ഥം : ದೂರು ಕೊಟ್ಟಂತಹ ಇಲ್ಲವೇ ಫಿರ್ಯಾದು ಮಾಡಿದಂತಹ
ഉദാഹരണം :
ಬಾಗಿಲು ಕಾಯುವ ಸೈನಿಕ ಫಿರ್ಯಾದುದಾರ ವ್ಯಕ್ತಿಯನ್ನು ಅರಮನೆಯೊಳಗೆ ಬಿಡಲಿಲ್ಲ.
പര്യായപദങ്ങൾ : ದಾವಾ ಹೂಡಿದ, ದಾವಾ ಹೂಡಿದಂತಹ, ದಾವೆ ಹೂಡಿದಂತಹ, ದೂರು ಕೊಟ್ಟ, ದೂರು ಕೊಟ್ಟಂತಹ, ಫಿರ್ಯಾದು ಮಾಡಿದ, ಫಿರ್ಯಾದು ಮಾಡಿದಂತಹ, ಫಿರ್ಯಾದುದಾರ
മറ്റ് ഭാഷകളിലേക്കുള്ള വിവർത്തനം :