അർത്ഥം : ಒಂದು ತರಹದ ದುಂಡಾದ ಹಣ್ಣಿನ ಒಳಗೆ ಕೆಂಪು ಬಣ್ಣದ ಕಾಳು ಅಥವಾ ಬಿಳಿ ಬಣ್ಣದ ಕಾಳುಗಳು ಇರುವುದು
ഉദാഹരണം :
ರಮೇಶ್ ದಾಳಿಂಬೆ ಹಣ್ಣನ್ನು ತಿನ್ನುತ್ತಿದ್ದಾನೆ.
പര്യായപദങ്ങൾ : ದಾಳಿಂಬೆ
മറ്റ് ഭാഷകളിലേക്കുള്ള വിവർത്തനം :
Large globular fruit having many seeds with juicy red pulp in a tough brownish-red rind.
pomegranate