അർത്ഥം : ದಾನ ಕೊಡುವುದರಲ್ಲಿ ಶೂರತ್ವವನ್ನು ಮೆರೆದವ
ഉദാഹരണം :
ದಾನಶೂರ ಕರ್ಣನಿಗೆ ಸಮನಾದ ದಾನಶೂರ ಮತ್ತೊಬ್ಬರಿಲ್ಲ.
പര്യായപദങ്ങൾ : ದಾನಶೂರನಾದ, ದಾನಶೂರನಾದಂತ, ದಾನಶೂರನಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾರು ದಾನವನ್ನು ನೀಡುವರೋ
ഉദാഹരണം :
ದಾನಶೂರ ಕರ್ಣನ ಹೆಸರು ಇಡೀ ವಿಶ್ವದಲ್ಲೇ ಪ್ರಸಿದ್ಧವಾಗಿದೆ.
പര്യായപദങ്ങൾ : ದಾನಶೂರನಾದ, ದಾನಶೂರನಾದಂತ, ದಾನಶೂರನಾದಂತಹ, ದಾನಿ, ದಾನಿಯಾದ, ದಾನಿಯಾದಂತ, ದಾನಿಯಾದಂತಹ
മറ്റ് ഭാഷകളിലേക്കുള്ള വിവർത്തനം :