പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ದಾನ എന്ന വാക്കിന്റെ അർത്ഥവും ഉദാഹരണവും.

ದಾನ   ನಾಮಪದ

അർത്ഥം : ದುಡ್ಡು ಅಥವಾ ವಸ್ತುಗಳನ್ನು ಅರ್ಪಿಸುವುದು

ഉദാഹരണം : ಪುರೋಹಿತರಿಗೆ ದಾನದ ರೂಪದಲ್ಲಿ ಒಂದು ಹಸು ಹಾಗು ಕೆಲವು ಆಭರಣಗಳನ್ನು ಕೊಟ್ಟರು.


മറ്റ് ഭാഷകളിലേക്കുള്ള വിവർത്തനം :

वह वस्तु जो दान में किसी को दी जाए।

पंडितजी को दान के रूप में एक गाय और कुछ आभूषण मिले।
ख़ैरात, खैरात, दत्त, दात, दान

Money contributed to a religious organization.

offering

അർത്ഥം : ಯಾರಿಗಾದರೂ ಏನಾದರೂ ಆಧರಪೂರ್ವಕವಾಗಿ ಕೊಡುವ ಅಥವಾ ದಾನ ಮಾಡುವ ಕ್ರಿಯೆ

ഉദാഹരണം : ಸಮರ್ಪಣೆಯಲ್ಲಿ ಶ್ರದ್ಧೆಯು ಅವಶ್ಯಕವಾಗಿರುತ್ತದೆ.

പര്യായപദങ്ങൾ : ಒಪ್ಪಿಸು, ಕಾಣಿಕೆ, ಕೊಡು, ಸಮರ್ಪಿಸು


മറ്റ് ഭാഷകളിലേക്കുള്ള വിവർത്തനം :

किसी को कुछ आदरपूर्वक देने या भेंट करने की क्रिया।

समर्पण के लिए श्रद्धा आवश्यक है।
समर्पण

അർത്ഥം : ಯಾವುದೇ ಕೆಲಸಕ್ಕೆ ನೆರವಾಗುವುದು ಅಥವಾ ಸಹಾಯ ಮಾಡುವು ಕ್ರಿಯೆ

ഉദാഹരണം : ಎಲ್ಲಾ ಗ್ರಾಮಸ್ಥರ ಸಹಯೋಗದಿಂದ ದೇವಾಲಯವನ್ನು ಕಟ್ಟಿದರು

പര്യായപദങ്ങൾ : ಕೊಡುವಿಕೆ, ನೆರವು, ಸಂಯೋಗ, ಸಹಯೋಗ, ಸಹಾಯ


മറ്റ് ഭാഷകളിലേക്കുള്ള വിവർത്തനം :

किसी काम में साथ देने या सहायक होने की क्रिया।

सभी ग्रामवासियों के योगदान से इस मंदिर का निर्माण हुआ है।
जोग, योग, योगदान

അർത്ഥം : ಯಾರಿಗಾದರು ನೀಡುವ ಅಥವಾ ಯಾರಿಂದಾದರು ಪಡೆದ ವಸ್ತು

ഉദാഹരണം : ತುಂಬಾ ಜನರು ಜೀವನವನ್ನು ಈಶ್ವರನ ಕೊಡುಗೆ ಎಂದು ನಂಬುತ್ತಾರೆ.

പര്യായപദങ്ങൾ : ಋಣ, ಕೊಟ್ಟ ವಸ್ತು, ಕೊಡುಗೆ, ಕೊಡುವ ಕೆಲಸ, ಕೊಡುವ ಭಾವ


മറ്റ് ഭാഷകളിലേക്കുള്ള വിവർത്തനം :

किसी की दी हुई या किसी से मिली हुई वस्तु।

बहुत लोग जीवन को ईश्वरीय देन मानते हैं।
देन

Something acquired without compensation.

gift

അർത്ഥം : (ಧರ್ಮ ಕಾರ್ಯ) ಶ್ರದ್ಧೆ ಅಥವಾ ದಯಾಪೂರ್ಣವಾಗಿ ಯಾರಿಗಾದರು ಏನಂನ್ನಾದರು ನೀಡುವ ಕ್ರಿಯೆ

ഉദാഹരണം : ಬಲಗೈನಲ್ಲಿ ಕೊಡ್ಡ ದಾನ ಎಡಗೈಗೆ ಕೊತ್ತಾಗದಹಾಗೆ ದಾನ-ಧರ್ಮವನ್ನು ಮಾಡಬೇಕು ಎಂದು ನಮ್ಮ ಹಿರಿಯರು ಹೇಳುತ್ತಾರೆ.

പര്യായപദങ്ങൾ : ಕೊಡುವುದು, ತೆರಿಗೆ, ತ್ಯಾಗ, ದಾನ-ಧರ್ಮ, ಸುಂಕ


മറ്റ് ഭാഷകളിലേക്കുള്ള വിവർത്തനം :

(धर्मार्थ कृत्य) श्रद्धा या दयापूर्वक किसी को कुछ देने की क्रिया।

उचित समय का दान अधिक फलित होता है।
अपवर्ग, ख़ैरात, खैरात, दातव्य, दान, विसर्जन

Act of giving in common with others for a common purpose especially to a charity.

contribution, donation