അർത്ഥം : ಈ ಕಡೆಯಿಂದ ಆ ಕಡೆಗೆ ಓಡಾಡುವ ಕ್ರಿಯೆ
ഉദാഹരണം :
ಕೈದಿಯು ಜೈಲಿನ ಗೋಡನ್ನು ಹಾರಿಹೋದನು.
പര്യായപദങ്ങൾ : ಹಾರಿಹೋಗು
മറ്റ് ഭാഷകളിലേക്കുള്ള വിവർത്തനം :
അർത്ഥം : (ದಾರಿ) ದಾಟುವ ಪ್ರಕ್ರಿಯೆ
ഉദാഹരണം :
ಮಾತನಾಡುತ್ತಾ ಆಡುತ್ತಾ ನಾವು ರಸ್ತೆ ದಾಟಿದೆವು.
പര്യായപദങ്ങൾ : ದಾರಿ ಸವಿಸು, ಸಾಗು
മറ്റ് ഭാഷകളിലേക്കുള്ള വിവർത്തനം :
Travel across or pass over.
The caravan covered almost 100 miles each day.അർത്ഥം : ರಸ್ತೆಯ ಮೇಲೆ ನಡೆದುಕೊಂಡು ಹೋಗುವ ಪ್ರಕ್ರಿಯೆ
ഉദാഹരണം :
ದಾರಿ ಸವಿಸಿದ್ದು ನಮಗೆ ಗೊತ್ತೆಯಾಗಲಿಲ್ಲ.
പര്യായപദങ്ങൾ : ದಾರಿ ಸವಿಸು
മറ്റ് ഭാഷകളിലേക്കുള്ള വിവർത്തനം :
അർത്ഥം : ಸರೋವರ, ನದಿ, ಸಮುದ್ರ, ಮುಂತಾದವುಗಳ ಒಂದು ತೀರದಿಂದ ಮತ್ತೊಂದು ತೀರಕ್ಕೆ ಹೋಗುವ ಪ್ರಕ್ರಿಯೆ
ഉദാഹരണം :
ನಾವಿಕನು ಮೂರು ಗಂಟೆಯೊಳಗೆ ನದಿಯನ್ನು ದಾಟಿದ.
മറ്റ് ഭാഷകളിലേക്കുള്ള വിവർത്തനം :
झील, नदी, समुद्र आदि के एक किनारे से दूसरे तक ले जाना।
नाविक ने तीन घंटे में नदी पार कराई।അർത്ഥം : ನದಿ ಮೊದಲಾದವುಗಳ ಮೇಲೆ, ಅವರನ್ನು ದಂಡದಿಂದ ಸಾಗಿಸಲು ನಾವೆದೋಣಿ ಛೇದಿಸಿ, ದಪ್ಪವಾದ ಹಗ್ಗವನ್ನು ಕಟ್ಟಿ ಅಥವಾ ಕಂಬಗಳ ಮೇಲೆ ಚಿಕ್ಕ ಹಲಿಗೆ, ಉದ್ದವಾದ ಪಟ್ಟಿ ಇಟ್ಟು ಮಾಡಿರುವ ಮಾರ್ಗ ಮತ್ತು ಅದರ ಸಂಬಂಧವಾಗಿರುವಂತಹ ಎಲ್ಲಾ ರೀತಿಯ ರಚನೆ
ഉദാഹരണം :
ನದಿ ಮೊದಲಾದವುಗಳನ್ನು ದಾಟಲು ಏರ್ಪಡಿಸಿರುವ ರಚನೆ.
പര്യായപദങ്ങൾ : ಆಚೆಗೆ ಹೋಗುವ ಸಾಧನ, ಒಡ್ಡು, ದಾಟುವ, ಪೂಲು, ಸಂಕ, ಸೇತುವೆ
മറ്റ് ഭാഷകളിലേക്കുള്ള വിവർത്തനം :