അർത്ഥം : ಒಂದು ದಿಕ್ಕಿನಲ್ಲಿ ಚಲಿಸುತ್ತಿರುವ ವಸ್ತು, ವಾಹನ ಇಲ್ಲವೆ ವ್ಯಕ್ತಿಯನ್ನು ದಾಟಿ ಇನ್ನೊಂದು ವಸ್ತು, ವಾಹನ ಇಲ್ಲವೆ ವ್ಯಕ್ತಿ ಮುಂದೆ ಹೋಗುವ ಪ್ರಕ್ರಿಯೆ
ഉദാഹരണം :
ಜೀವನದಲ್ಲಿ ಎಲ್ಲರೂ ಮುಂದೆ ಹೋಗಬೇಕೆಂದು ಆಶಿಸುತ್ತಾರೆ.
പര്യായപദങ്ങൾ : ಮುಂದೆ ಹೋಗು
മറ്റ് ഭാഷകളിലേക്കുള്ള വിവർത്തനം :
അർത്ഥം : ಜಲಾಶಯ ಮುಂತಾದವುಗಳ ಒಂದು ತೀರದಿಂದ ಇನ್ನೊಂದು ತೀರಕ್ಕೆ ಹೋಗುವ ಪ್ರಕ್ರಿಯೆ
ഉദാഹരണം :
ನಾವು ದೋಣಿಯ ಮೂಲಕ ನದಿಯನ್ನು ದಾಟಿ ಹೋದೆವು.
പര്യായപദങ്ങൾ : ಪಾರು ಮಾಡು
മറ്റ് ഭാഷകളിലേക്കുള്ള വിവർത്തനം :