അർത്ഥം : ಯಾವುದಾದರು ರಾಜ್ಯ ಮೊದಲಾದವುಗಳಿಗೆ ಹಾನಿಯನ್ನು ಉಂಟುಮಾಡುವುದಕ್ಕಾಗಿ ಅಥವಾ ನಷ್ಟವನ್ನು ಉಂಟುಮಾಡುವ ಉದ್ದೇಶದಿಂದ ತುಂಬಾ ದೊಡ್ಡದಾದ ಉಪದ್ರವನ್ನು ಉಂಟುಮಾಡುವುದು
ഉദാഹരണം :
ಇಲ್ಲಿ ಜನರನ್ನು ಗಲಭೆ ಎಬ್ಬಿಸುವ ಕೆಲಸಗಳು ನಡೆಯುತ್ತಿವೆ.
പര്യായപദങ്ങൾ : ಗಲಭೆ ಎಬ್ಬಿಸು, ದಂಗೆ ಎಬ್ಬಿಸು, ಬಂಡಾಯ ಉಂಟುಮಾಡು, ವಿದ್ರೋಹ ಮಾಡು, ವಿಪ್ಲವ ಮಾಡು
മറ്റ് ഭാഷകളിലേക്കുള്ള വിവർത്തനം :
किसी राज्य आदि को हानि पहुँचाने, उलटने या नष्ट करने के उद्देश्य से भारी उपद्रव करना।
बढ़ती मँहगाई के विरुद्ध जनता को विद्रोह करना चाहिए।