അർത്ഥം : ತುಂಬಾ ಬಿಸಿಯಾಗಿರುವ ಯಾವುದೇ ವಸ್ತುಸ್ಥಿತಿ ಅಥವಾ ಪದಾರ್ಥ
ഉദാഹരണം :
ಚಳಿಗಾಲದಲ್ಲಿ ಅಮ್ಮನು ಬೆಳಿಗ್ಗೆಯೇ ಬಿಸಿಬಿಸಿಯಾದ ಟೀ ಮಾಡಿಕೊಡುತ್ತಾಳೆ.
പര്യായപദങ്ങൾ : ದಹಿಸುತ್ತಿರುವಂತ, ದಹಿಸುತ್ತಿರುವಂತಹ, ಬಿಸಿಬಿಸಿಯಾದ, ಬಿಸಿಬಿಸಿಯಾದಂತ, ಬಿಸಿಬಿಸಿಯಾದಂತಹ, ಸುಡುತ್ತಿರುವ, ಸುಡುತ್ತಿರುವಂತ, ಸುಡುತ್ತಿರುವಂತಹ
മറ്റ് ഭാഷകളിലേക്കുള്ള വിവർത്തനം :
Hot enough to burn with or as if with a hissing sound.
A sizzling steak.