അർത്ഥം : ಜಾತಿಯ ಕಾರಣದಿಂದಲೂ, ಆರ್ಥಿಕವಾಗಿ ಹಿಂದುಳಿದ ಕಾರಣದಿಂದಲೂ ಸಮಾಜದ ಮೇಲ್ವರ್ಗದಿಂದ ಆರ್ಥಿಕವಾಗಿ ಸಬಲರಿಂದ ತುಳಿತಕ್ಕೆ ಒಳಗಾದವ ಅಥವಾ ಒಳಗಾದ ಸಮುದಾಯ
ഉദാഹരണം :
ದಲಿತ ಸಮುದಾಯಗಳು ಇಂದಿಗೂ ಮೇಲ್ವರ್ಗಗಳಿಂದ ತುಳಿತಕ್ಕೊಳಗಾಗುತ್ತಲೇ ಇವೆ.
പര്യായപദങ്ങൾ : ತುಳಿತಕ್ಕೆ ಸಿಕ್ಕಿದ, ತುಳಿತಕ್ಕೆ ಸಿಕ್ಕಿದಂತ, ತುಳಿತಕ್ಕೆ ಸಿಕ್ಕಿದಂತಹ, ದಬ್ಬಾಳಿಕೆಗೆ ಒಳಗಾದ, ದಬ್ಬಾಳಿಕೆಗೆ ಒಳಗಾದಂತ, ದಬ್ಬಾಳಿಕೆಗೆ ಒಳಗಾದಂತಹ, ದಲಿತ, ದಲಿತನಾದಂತ, ದಲಿತನಾದಂತಹ
മറ്റ് ഭാഷകളിലേക്കുള്ള വിവർത്തനം :
Abused or oppressed by people in power.
downtrodden