അർത്ഥം : ಒಂದು ಉಪಕರಣವು ಗಣಕಯಂತ್ರದ ಸೂಚನೆಯನ್ನು ಪಡೆದು ಸಿ ಆರ್ ಟಿ ಪರದೆಯ ಮೇಲೆ ತೋರಿಸುತ್ತದೆ
ഉദാഹരണം :
ದರ್ಶಕ ಗಣಕಯಂತ್ರದ ಒಂದು ಭಾಗ.
പര്യായപദങ്ങൾ : ದರ್ಶಕ ಪರದೆ, ದರ್ಶಕ-ಪರದೆ, ಪರದೆ, ಮಾನೀಟರ್
മറ്റ് ഭാഷകളിലേക്കുള്ള വിവർത്തനം :
A device that displays signals on a computer screen.
computer monitorഅർത്ഥം : ತೋರಿಸುವ ಅಥವಾ ಹೇಳುವಂತಹ
ഉദാഹരണം :
ರಸ್ತೆಯ ಅಕ್ಕ-ಪಕ್ಷ ಮಾರ್ಗದಲ್ಲಿ ದರ್ಶಕ ನಕ್ಷೆಯನ್ನು ಹಾಕಲಾಗಿದೆ.
മറ്റ് ഭാഷകളിലേക്കുള്ള വിവർത്തനം :
(usually followed by `of') pointing out or revealing clearly.
Actions indicative of fear.