പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ದರ್ಪ എന്ന വാക്കിന്റെ അർത്ഥവും ഉദാഹരണവും.

ದರ್ಪ   ನಾಮಪದ

അർത്ഥം : ಯಾವುದೇ ತತ್ವವು ಏನೇ ಕೆಲಸ ಮಾಡುವ, ಮಾಡಿಸುವ ಅಥವಾ ಕ್ರಿಯಾತ್ಮಕ ರೂಪದಲ್ಲಿ ನಮ್ಮ ಪ್ರಭಾವ ತೋರಿಸುವುದು

ഉദാഹരണം : ಈ ಕೆಲಸದ ನಂತರ ನಿಮ್ಮ ಶಕ್ತಿ ಎಷ್ಟಿದೆ ಎಂದು ತಿಳಿಯುತ್ತದೆ

പര്യായപദങ്ങൾ : ಕ್ಷಮತೆ, ತಾಕತ್, ಧಮ್, ಬಲ, ಶಕ್ತಿ


മറ്റ് ഭാഷകളിലേക്കുള്ള വിവർത്തനം :

कोई ऐसा तत्व जो कोई कार्य करता, कराता या क्रियात्मक रूप में अपना प्रभाव दिखलाता हो।

इस कार्य के दौरान आपकी शक्ति का पता चल जायेगा।
अवदान, कुव्वत, कूवत, क्षमता, ज़ोर, जोर, ताकत, ताक़त, दम, दम-खम, दम-ख़म, दमखम, दमख़म, दाप, पावर, बल, बूता, वयोधा, वाज, वीर्या, वृजन, शक्ति, सत्त्व, सत्व, हीर

The property of being physically or mentally strong.

Fatigue sapped his strength.
strength

അർത്ഥം : ತಮ್ಮ ಇರುವಿಯು ಮಾಹತ್ವ ಪೂರ್ಣವಾದದ್ದು ಎಂಬ ಭಾವನೆ ಅಥವಾ ಸ್ಥಿತಿ

ഉദാഹരണം : ಈ ಆಂದೋಲನದ ಕಾರಣ ಜನರಲ್ಲಿದ ಗರ್ವ ಜಾಗೃತವಾಯಿತು.

പര്യായപദങ്ങൾ : ಗರ್ವ, ಜರ್ಬು


മറ്റ് ഭാഷകളിലേക്കുള്ള വിവർത്തനം :

स्व-अस्तित्व के महत्त्वपूर्ण होने का भाव या अवस्था।

इस आन्दोलन के कारण यहाँ के लोगों की अस्मिता जागृत हो गई।
अस्मिता

Your consciousness of your own identity.

ego, self

അർത്ഥം : ಭೀತಿ ಹುಟ್ಟಿಸುವ ಅಂತಃಕರಣಮನಸ್ಸು ಕಷ್ಟಕರವಾಗುತ್ತದೆ ಅಥವಾ ಹಾನಿಕಾರಕವಾಗುತ್ತದೆ ಅಥವಾ ಅನುಚಿತವಾದತಪ್ಪಾದ ಕೆಲಸ ಮಾಡುವವರ ವಿರುದ್ಧವಾಗಿರುತ್ತದೆ

ഉദാഹരണം : ಕ್ರೋಧದಿಂದ ಮದವೇರಿದ ವ್ಯಕ್ತಿ ಏನನ್ನು ಬೇಕಾದರೂ ಮಾಡಬಲ್ಲ.

പര്യായപദങ്ങൾ : ಅಸಮಾಧಾನ, ಅಹಂಕಾರ, ಆಕ್ರೋಶ, ಆವೇಶ, ಉದ್ವೇಗ, ಕಠಿಣ, ಕೋಪ, ಕ್ರೋದ, ಪ್ರತಾಪ, ಭಯಂಕರ, ಭೀಷಣ, ರೋಷ, ವ್ಯಾಕುಲತೆ, ಸಿಟ್ಟು


മറ്റ് ഭാഷകളിലേക്കുള്ള വിവർത്തനം :

चित्त का वह उग्र भाव जो कष्ट या हानि पहुँचाने वाले अथवा अनुचित काम करने वाले के प्रति होता है।

क्रोध से उन्मत्त व्यक्ति कुछ भी कर सकता है।
अनखाहट, अमरख, अमर्ष, अमर्षण, असूया, आक्रोश, आमर्ष, कहर, कामानुज, कोप, क्रोध, क्षोभ, खुनस, खुन्नस, गजब, गज़ब, ग़ज़ब, गुस्सा, तमिस्र, ताम, दाप, मत्सर, रिस, रीस, रुष्टि, रोष, व्यारोष

A strong emotion. A feeling that is oriented toward some real or supposed grievance.

anger, choler, ire

അർത്ഥം : ಗರ್ವ, ಸೊಕ್ಕು ಅಥವಾ ಅಂಹಕಾರದಿಂದ ತುಂಬಿರುವಂತಹ ಅವಸ್ಥೆ ಅಥವಾ ಭಾವ

ഉദാഹരണം : ನಿಮ್ಮ ಅಂಹಕಾರದ ಕಾರಣದಿಂದ ಇಂತಹ ಒಳ್ಳೆಯ ಕೆಲಸಗಾರನು ಬಿಟ್ಟು ಹೋದನು.

പര്യായപദങ്ങൾ : ಅಹಂಕಾರ, ಗರ್ವ, ಜಂಭ, ಸೊಕ್ಕು


മറ്റ് ഭാഷകളിലേക്കുള്ള വിവർത്തനം :

दर्प या दंभ से भरे होने की अवस्था या भाव।

आपकी दर्पिता के कारण मज़दूर काम छोड़कर चले गये।
दंभपूर्णता, दंभिता, दर्पपूर्णता, दर्पिता

Overbearing pride evidenced by a superior manner toward inferiors.

arrogance, haughtiness, hauteur, high-handedness, lordliness