അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಒಂದೇ ಕಕ್ಷೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಸಮೂಹ
ഉദാഹരണം : ಒಬ್ಬ ವಿದ್ಯಾರ್ಥಿಯಿಂದಾಗಿ ಇಡೀ ತರಗತಿಗೆ ಶಿಕ್ಷೆ ದೊರೆಯಿತು.
പര്യായപദങ്ങൾ : ಕಕ್ಷೆ, ಕ್ಲಾಸ್, ತರಗತಿ
മറ്റ് ഭാഷകളിലേക്കുള്ള വിവർത്തനം :हिन्दी English
एक कक्षा में पढ़ने वाले सभी विद्यार्थी।
A body of students who are taught together.
അർത്ഥം : ಯೋಗ್ಯತೆ, ಕರ್ತವ್ಯ ಇತ್ಯಾದಿಗಳಲ್ಲಿ ಮಾಡಿರುವ ವಿಭಾಗ
ഉദാഹരണം : ಗಾಂಧೀಜಿಯವರು ಒಬ್ಬ ಉತ್ತಮ ದರ್ಜೆಯ ನಾಯಕರಾಗಿದ್ದರು.
പര്യായപദങ്ങൾ : ಅಂತಸ್ತು, ಮಜಲು, ಶ್ರೇಣಿ, ಸ್ತರ
योग्यता, कर्तव्य आदि के विचार से किया हुआ विभाग।
A collection of things sharing a common attribute.
ഇൻസ്റ്റാൾ ചെയ്യുക