അർത്ഥം : ಯಾವುದು ದಯೆಯಿಂದ ತುಂಬಿದೆಯೋ
ഉദാഹരണം :
ರಮೇಶನ ಸ್ಥಿತಿಯನ್ನು ನೋಡಿ ಮೋಹನ ಹೃದಯ ದ್ರವೀಭೂತವಾಯಿತು.
പര്യായപദങ്ങൾ : ದಯೆಯ, ದಯೆಯಿಂದ ಕೂಡಿದ, ದಯೆಯಿಂದ ಕೂಡಿದಂತಹ, ದ್ರವೀಭೂತ, ದ್ರವೀಭೂತವಾದ, ದ್ರವೀಭೂತವಾದಂತ, ದ್ರವೀಭೂತವಾದಂತಹ, ನೀರಾದ, ನೀರಾದಂತ, ನೀರಾದಂತಹ
മറ്റ് ഭാഷകളിലേക്കുള്ള വിവർത്തനം :