അർത്ഥം : ಕಿಟಕಿಯ ಪಟ್ಟಿ, ಕದ, ಮಂಚ, ಬೇಲಿ ಮೊದಲಾದವುಗಳಲ್ಲಿ ಬಳಸುವ, ಮರ, ಲೋಹ, ಮೊದಲಾದವುಗಳ ತೆಳುವಾದ, ಅಗಲ ಕಿರಿದಾದದ್ದು
ഉദാഹരണം :
ದೊಡ್ಡ ಮರದ ತುಂಡಿನ ಪಟ್ಟಿ ಈ ಕೋಣೆಗೆ ತುಂಬಾ ಇಕ್ಕಟ್ಟಾಗಿದೆ ಮನೆಯ ಕದ ಮಾಡಿಸಲು ಪಟ್ಟಿ_ಹಲಗೆ ಕೊರೆಸಲಾಯಿತು.
പര്യായപദങ്ങൾ : ಪಟ್ಟಿ, ಪಟ್ಟಿ ಹಲಗೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಭಾರವಾದ ವಸ್ತು ಮುಂತಾದವುಗಳನ್ನು ನೇರವಾಗಿ ನಿಲ್ಲಿಸಲು ಅದರ ಕೆಳಗೆ ಕೋಲುದಬ್ಬೆಬೊಂಬು ಇಡುವರು
ഉദാഹരണം :
ಬಾಳೆ ಮರ ಬಾಳೆ ಹಣ್ಣುಗಳಿಂದ ತುಂಬುದು ಅದರ ಭಾರಕ್ಕೆ ಬಾಗಿರುವ ಕಾರಣ ಅದನ್ನು ನೇರವಾಗಿ ನಿಲ್ಲಿಸಲು ಆಧಾರವಾಗಿ ಕಂಬವನ್ನು ನೆಡು.
പര്യായപദങ്ങൾ : ಆದಾರ ಸಂಭ, ಊರುಗೋಲು, ಕಂಬ, ಕೋಲು, ಬೊಂಬು, ಸಂಭ
മറ്റ് ഭാഷകളിലേക്കുള്ള വിവർത്തനം :
A support placed beneath or against something to keep it from shaking or falling.
prop