അർത്ഥം : ಅಧಿಕಾರವನ್ನು ಮನಸ್ಸಿಗೆ ಬಂದಂತೆ ನಿರ್ವಹಿಸುವವ ಅಥವಾ ಅಧಿಕಾರವನ್ನು ತನ್ನದೇ ನಿಯಮಗಳನ್ನು ರೂಪಿಸಲು ಕ್ರೂರವಾಗಿ ಬಳಸಿಕೊಳ್ಳುವುದು
ഉദാഹരണം :
ಈ ಕಂಪನಿಯ ಮಾಲಿಕನು ದಬ್ಬಾಳಿಕೆಯ ಆಡಳಿತ ನಡೆಸುತ್ತಾನೆ.
പര്യായപദങ്ങൾ : ನಿರಂಕುಶಾಧಿಕಾರದ
മറ്റ് ഭാഷകളിലേക്കുള്ള വിവർത്തനം :
वह जो अपने अधिकारों का बहुत मनमाना उपयोग करे।
इस कंपनी का मालिक तानाशाह है वह कर्मचारियों की एक भी नहीं सुनता है।