അർത്ഥം : ಅಡುಗೆ ಮುಂತಾದವುಗಳನ್ನು ಮಾಡಲು ಲೋಹದಿಂದ ಮಾಡಿರುವ ಒಂದು ಪಾತ್ರೆ
ഉദാഹരണം :
ಅವಳು ದಬರಿಯಲ್ಲಿ ಭಾತನ್ನು ಮಾಡುತ್ತಿದ್ದಳು.
പര്യായപദങ്ങൾ : ದೊಡ್ಡ ಪಾತ್ರೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಅಡಿಗೆಯನ್ನು ಮಾಡುವಂತಹ ಅಗಲ ಬಾಯಿಯುಳ್ಳ ಮತ್ತು ವಿಸ್ತಾರವಾದ ದೊಡ್ಡ ಪಾತ್ರೆ
ഉദാഹരണം :
ಗೀತಾ ಅಡಿಗೆ ಮಾಡುವ ದೊಡ್ಡ ಪಾತ್ರೆಯಲ್ಲಿ ಬಿರಿಯಾನಿಯನ್ನು ಮಾಡುತ್ತಿದ್ದಾಳೆ.
പര്യായപദങ്ങൾ : ಅಡಿಗೆ ಮಾಡುವ ದೊಡ್ಡ ಪಾತ್ರೆ
മറ്റ് ഭാഷകളിലേക്കുള്ള വിവർത്തനം :