അർത്ഥം : (ಮಹಾರಾಷ್ಟ್ರ) ವಿವಾಹದ ಸಂದರ್ಭದಲ್ಲಿ ವರ-ವಧು ಹಾಗೂ ಪರಿವಾರದವರಿಗೆ ಒಟ್ಟಾಗಿ ಖರೀದಿಸಿದಂತಹ ಬಟ್ಟೆ (ದೋತಿಗಳು, ಸೀರೆಗಳು ಮೊದಲಾದವು)
ഉദാഹരണം :
ನೆನ್ನೆ ನಾವು ದಪ್ತರ ಗಂಟನ್ನು ಖರೀದಿಸಿದೆವು.
മറ്റ് ഭാഷകളിലേക്കുള്ള വിവർത്തനം :
(महाराष्ट्र) विवाह के अवसर पर वर-वधू तथा परिजनों के लिए एक साथ खरीदा जाने वाला कपड़ा (धोतियाँ, साड़ियाँ आदि)।
कल हमनें बस्ता खरीदा।അർത്ഥം : ಪುಸ್ತಕ, ಸಾಮಾನು ಮೊದಲಾದವುಗಳನ್ನು ವಸ್ತ್ರದಲ್ಲಿ ಗಂಟು ಕಟ್ಟುವರು ಅಥವಾ ಗಂಟು ಕಟ್ಟಿ ಇಡುವರು
ഉദാഹരണം :
ತಾತ ರಸೀತಿಗಳನ್ನು ಕೈಚೀಲದಲ್ಲಿ ಕಟ್ಟಿಡುತ್ತಿದ್ದರು.
പര്യായപദങ്ങൾ : ಕಟ್ಟುವ ವಸ್ತ್ರ, ಕೈಚೀಲ, ಸುತ್ತಿಕಟ್ಟುವ ಬಟ್ಟೆ
മറ്റ് ഭാഷകളിലേക്കുള്ള വിവർത്തനം :
അർത്ഥം : ದಪ್ತರ ಗಂಟಿನಲ್ಲಿ ಇಟ್ಟಿರುವಂತಹ ವಸ್ತು
ഉദാഹരണം :
ಅವನು ವಿದ್ಯಾಲಯದಿಂದ ಮನೆಗೆ ಬಂದ ನಂತರ ದಪ್ತರ ಗಂಟನ್ನು ಬಿಚ್ಚಿದನು.
മറ്റ് ഭാഷകളിലേക്കുള്ള വിവർത്തനം :