അർത്ഥം : ಸಮುದ್ರ, ನದಿ ಅಥವಾ ಸರೋವರ ಮೊದಲಾದವುಗಳ ನೀರು ಹಾಗೂ ಭೂಮಿಯ ಮಧ್ಯದ ಸೀಮಾರೇಖೆ
ഉദാഹരണം :
ಈ ರಸ್ತೆ ತುಂಬಾ ದೂರದವರೆಗೆ ಸಮುದ್ರದ ರೇಖೆಯ ಜೊತೆ-ಜೊತೆಯಲ್ಲಿ ಸಾಗುತ್ತದೆ.
പര്യായപദങ്ങൾ : ತೀರದ-ರೇಖೆ, ದಂಡೆಯ-ರೇಖೆ
മറ്റ് ഭാഷകളിലേക്കുള്ള വിവർത്തനം :
A boundary line between land and water.
shoreline