അർത്ഥം : ಹಲ್ಲಿನಲ್ಲಿ ಸೇರಿಕೊಂಡಿರುವ ಕೊಳೆ
ഉദാഹരണം :
ಹಲ್ಲಿನ ಕೊಳೆಯನ್ನು ತೆಗೆಯಿಸುವುದಕ್ಕಾಗಿ ಅವನು ವೈದ್ಯರ ಬಳಿ ಹೋದನು.
പര്യായപദങ്ങൾ : ದಂತದ ಹೊಲಸು, ಹಲ್ಲಿನ ಕೊಳೆ, ಹಲ್ಲಿನ ಹೊಲಸು
മറ്റ് ഭാഷകളിലേക്കുള്ള വിവർത്തനം :
दाँतों पर जमी हुई मैल।
दंत-मल निकलवाने के लिए वह डाक्टर के पास गया।