അർത്ഥം : ದೇಹದ ನರಮಂಡಲ ಅದುರುವ ಸ್ಥಿತಿಗೆ ಬರುವ ಇಲ್ಲವೇ ಇರುವ ಪ್ರಕ್ರಿಯೆ
ഉദാഹരണം :
ಚಳಿಯಿಂದಾಗಿ ಅವಳು ನಡುಗಿದಳು.
പര്യായപദങ്ങൾ : ಕಂಪನಗೊಳ್ಳು, ಕಂಪಿತವಾಗು, ಕಂಪಿಸು, ಥರಥರ ಅನ್ನು, ಥರಥರ ಎನ್ನು, ಥರಥರಾ ಅನ್ನು, ಥರಥರಾ ಎನ್ನು, ಥರಥರಿಸು, ನಡುಗಾಡು, ನಡುಗು
മറ്റ് ഭാഷകളിലേക്കുള്ള വിവർത്തനം :
शरीर में एक प्रकार की सिहरन महसूस होना।
ठंड के कारण उसका शरीर काँप रहा है।