അർത്ഥം : ಗಂಗಾ, ಯಮುನಾ ಮತ್ತು ಸರಸ್ವತಿಯ ಸಂಗಮ
ഉദാഹരണം :
ಹಿಂದು ಧರ್ಮಗಳ ಪ್ರಕಾರ ತ್ರಿವೇಣಿಯಲ್ಲಿ ಸ್ನಾನ ಮಾಡುವುದರಿಂದ ಎಲ್ಲಾ ಪಾಪಗಳು ನಾಶವಾಗುವುದೆಂದು ನಂಬಿರುವರು.
പര്യായപദങ്ങൾ : ತ್ರೀವೇಣಿ ಸಂಗಮ
മറ്റ് ഭാഷകളിലേക്കുള്ള വിവർത്തനം :
അർത്ഥം : ಒಂದು ಸ್ಥಾನದಲ್ಲಿ ಮೂರು ನದಿಗಳು ಬಂದು ಸೇರುವುದು
ഉദാഹരണം :
ಏಕಾದಶಿಯಂದು ನಾವೆಲ್ಲರೂ ತ್ರಿವೇಣಿಯಲ್ಲಿ ಸ್ನಾನ ಮಾಡಿದೆವು.
മറ്റ് ഭാഷകളിലേക്കുള്ള വിവർത്തനം :
वह स्थान जहाँ तीन नदियाँ मिलती हों।
एकादशी के दिन हम लोगों ने त्रिवेणी में स्नान किया।അർത്ഥം : ಇಡಾ, ಪಿಂಗಳ ಮತ್ತು ಸುಷಮ್ನ - ಈ ಮೂರು ನಾಡಿಗಳು ಸೇರುವ ಸ್ಥಾನ
ഉദാഹരണം :
ಹಠಯೋಗದ ಅಂತರದಲ್ಲಿ ಇಡಾ, ಪಿಂಗಳ ಮತ್ತು ಸುಷಮ್ನ ನಾಡಿಗಳ ಸಂಗಮ ತುಂಬಾ ಮಹತ್ವದ್ದಾಗಿದೆ.
പര്യായപദങ്ങൾ : ಇಡಾ, ಪಿಂಗಳ ಮತ್ತು ಸುಷಮ್ನ ಸಂಗಮ
മറ്റ് ഭാഷകളിലേക്കുള്ള വിവർത്തനം :
इड़ा, पिंगला और सुषम्ना - इन तीनों नाड़ियों का संगम-स्थान।
हठयोग के अंतर्गत इड़ा-पिंगला-सुषुम्ना संगम का बड़ा महत्व है।