അർത്ഥം : ಯಾವುದಾದರು ವಸ್ತುಗಳನ್ನು ತೂಕಮಾಡುವ ಒಂದು ಉಪಕರಣ ಅದರಲ್ಲಿ ಒಂದು ತಕ್ಕಡಿಯ ಕೋಲುಹಿಡಿಕೆಯ ತುದಿಯಲ್ಲಿ ಎರಡು ತಟ್ಟೆಗಳು ನೇತಾಡುತ್ತಿರುತ್ತವೆ
ഉദാഹരണം :
ರೈತರು ದವಸಧಾನ್ಯಗಳನ್ನು ತೂಕಮಾಡಲು ತಕ್ಕಡಿಯನ್ನು ಉಪಯೋಗಿಸುತ್ತಾರೆ.
പര്യായപദങ്ങൾ : ತಕ್ಕಡಿ, ತಕ್ಕಡೆ, ತಟ್ಟೆ, ತುಲಾ ಪಾತ್ರೆ, ತೂಕಮಾಡುವ ಯಂತ್ರ, ಸಣ್ಣ ತಕ್ಕಡಿ
മറ്റ് ഭാഷകളിലേക്കുള്ള വിവർത്തനം :
A scale for weighing. Depends on pull of gravity.
balance