അർത്ഥം : ಕೆಲಸದಿಂದ ತೆಗೆದು ಹಾಕು
ഉദാഹരണം :
ನಾನು ನನ್ನ ಅಣ್ಣನನ್ನು ಬಿಟ್ಟುಬಿಟ್ಟೆ.
പര്യായപദങ്ങൾ : ಬಿಟ್ಟುಬಿಡು, ಬಿಡು
മറ്റ് ഭാഷകളിലേക്കുള്ള വിവർത്തനം :
Remove from a position or an office.
removeഅർത്ഥം : ಧಿಕ್ಕಾರ ಎಂದು ಹೇಳುತ್ತಾ ಬಹಳ ತಿರಸ್ಕರಿಸುವ ಪ್ರಕ್ರಿಯೆ
ഉദാഹരണം :
ಅಮ್ಮ ತನ್ನ ಮೋಸಗಾರ ಮಗನ್ನು ಧಿಕ್ಕರಿಸಿದಳು.
പര്യായപദങ്ങൾ : ಅಪಮಾನಿಸು, ತಿರಸ್ಕರಿಸು, ಧಿಕ್ಕರಿಸು
മറ്റ് ഭാഷകളിലേക്കുള്ള വിവർത്തനം :
धिक् कहकर बहुत तिरस्कार करना।
माँ ने अपने बेईमान बेटे को बहुत धिक्कारा।അർത്ഥം : ಯಾವುದೇ ಸಂಬಂಧವನ್ನು ಇಟ್ಟುಕೊಳ್ಳದೇ ಬೇರೆ ಅಥವಾ ದೂರ ಮಾಡುವ ಪ್ರಕ್ರಿಯೆ
ഉദാഹരണം :
ಸಂಪತ್ತು ಕೈಗೆ ಬಂದ ಮೇಲೆ ಸಂತೋಷನು ತನ್ನ ತಂದೆ-ತಾಯಿಯನ್ನು ದೂರ ಮಾಡಿದನು.
പര്യായപദങ്ങൾ : ದೂರ ಮಾಡು, ದೂರ-ಮಾಡು
മറ്റ് ഭാഷകളിലേക്കുള്ള വിവർത്തനം :
बिना कोई सबंध रखे अलग या दूर करना।
संपत्ति हाथ में आते ही संतोष ने अपने माता-पिता को किनारे कर दिया।അർത്ഥം : ಯಾವುದೋ ಒಂದನ್ನು ಕುಡಿಯದೆ ಅಥವಾ ಸೇವಿಸದೆ ಇರುವ ಪ್ರಕ್ರಿಯೆ (ಮೊದಲು ಮಾಡುತ್ತಿದ್ದು)
ഉദാഹരണം :
ಮೋಹನ್ ಎರಡು ತಿಂಗಳ ಹಿಂದೆಯೆ ಮಧ್ಯಪಾನ ಕುಡಿಯುವುದನ್ನು ಬಿಟ್ಟಿದ್ದ.
പര്യായപദങ്ങൾ : ತ್ಯಾಗ ಮಾಡು, ಪರಿತ್ಯಾಗ ಮಾಡು, ಬಿಟ್ಟು ಬಿಡು, ಬಿಡು
മറ്റ് ഭാഷകളിലേക്കുള്ള വിവർത്തനം :
उपयोग या सेवन न करना (जो पहले की जाती हो)।
मोहन ने दो महीने पहले ही शराब छोड़ी।