അർത്ഥം : ಶರೀರದ ಒಂದು ಭಾಗ ಕುತ್ತಿಗೆ ಮತ್ತು ಭುಜದ ಮಧ್ಯೆ ಇರುವುದು
ഉദാഹരണം :
ಹನುಮನಂತನು ರಾಮ ಮತ್ತು ಲಕ್ಷ್ಮಣರನ್ನು ತನ್ನ ಎರಡು ಭುಜದ ಮೇಲೆ ಕೂರಿಸಿಕೊಂಡು ಸುಗ್ರೀವನ ಬಳಿ ಕರೆದುಕೊಂಡು ಬಂದನು.
പര്യായപദങ്ങൾ : ಬಾಹು, ಭುಜ, ರಟ್ಟೆ, ಹೆಗಲು
മറ്റ് ഭാഷകളിലേക്കുള്ള വിവർത്തനം :
The part of the body between the neck and the upper arm.
shoulderഅർത്ഥം : ಮನುಷ್ಯನ ಭುಜದಿಂದ ಬೆರೆಳಿನ ತುದಿಯವರೆಗೂ ಇರುವ ಅಂಗದ ಹೆಸರು ಇದು ವಸ್ತುಗಳನ್ನು ಹಿಡಿಯುವ ಮತ್ತು ಕೆಲಸಮಾಡುವುದಕ್ಕೆ ಉಪಯೋಗಿಸುತ್ತಾರೆ
ഉദാഹരണം :
ಭೀಮನ ಭುಜದಲ್ಲಿ ತುಂಬಾ ಬಲವಿತ್ತು
മറ്റ് ഭാഷകളിലേക്കുള്ള വിവർത്തനം :
A human limb. Technically the part of the superior limb between the shoulder and the elbow but commonly used to refer to the whole superior limb.
arm