അർത്ഥം : ಏನ್ನನೋ ಪಡೆಯುವುದರ ಅತಿಯಾದಂತಹ ಆಸೆ ಅಥವಾ ಪ್ರಾಯಶಃ ಅದು ಅನುಚಿತವಾಗಿದೆ ಎಂದು ಅಂದು ಕೊಳ್ಳಬಹುದು
ഉദാഹരണം :
ಯಾವುದಾದರು ವಸ್ತುವಿನ ಬದಲಾಗಿ ಅಧಿಕವಾದಂತಹ ಅತ್ಯಾಸೆ ಒಳ್ಳೆಯದಲ್ಲಅತ್ಯಾಸೆಯಂಬುದು ಕೆಟ್ಟದಾದಂತಹ ಭೂತಬಾಧೆ.
പര്യായപദങ്ങൾ : ಅತ್ಯಾಸೆ, ಅಭಿಲಾಷೆ, ಆಶೆ, ಆಸೆ, ಇಚ್ಛೆ, ತೀವ್ರ ಆಕಾಂಕ್ಷೆ, ತೃಷ್ಣೆ, ಪ್ರಲೋಭ, ಬಯಕೆ, ಲಾಲಸೆ, ಲೋಭ
മറ്റ് ഭാഷകളിലേക്കുള്ള വിവർത്തനം :
Excessive desire to acquire or possess more (especially more material wealth) than one needs or deserves.
greedഅർത്ഥം : ತೋರಿಸುವ ಕ್ರಿಯೆ ಅಥವಾ ಭಾವ
ഉദാഹരണം :
ಹುಡುಗಿಯನ್ನು ತೋರಿಸುವಿಕೆಗಾಗಿ ಎಲ್ಲರೂ ಕಾಯುತ್ತಿದ್ದಾರೆ.
പര്യായപദങ്ങൾ : ನೋಡಿಸುವಿಕೆ, ನೋಡುವಿಕೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ವಸ್ತು ಸಂಗತಿಯನ್ನು ಇನ್ನೊಬ್ಬರಿಗೆ ಗೊತ್ತಾಗುವಂತೆ ತೋರಿಸುವುದು
ഉദാഹരണം :
ಬೈಕ್ ಕಂಪನಿಯ ಹೊಸ ಬೈಕೊಂದನ್ನು ಶೋ ರೂಮಿನಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರೆ.
പര്യായപദങ്ങൾ : ಪ್ರದರ್ಶನ
മറ്റ് ഭാഷകളിലേക്കുള്ള വിവർത്തനം :