അർത്ഥം : ಮಂಗಳ ಕಾರ್ಯಗಳಲ್ಲಿ ಅಲಂಕಾರಕ್ಕಾಗಿ ಬಾಗಿಲು ಮೊದಲಾದುವಕ್ಕೆ ಕಟ್ಟುವ ಚಿಗುರು, ಮಣಿ ಮುಂತಾದವುಗಳ ಮಾಲೆ
ഉദാഹരണം :
ಬಾಗಿಲಿನಲ್ಲಿರುವ ಸುಂದರವಾದ ತೋರಣ ಕಂಗೊಳಿಸುತ್ತಿದೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಉತ್ಸವದ ಸಂದರ್ಭಗಳಲ್ಲಿ, ಅಲಂಕಾರಕ್ಕಾಗಿ ಬಾಗಿಲು ಮೊದಲಾದವಕ್ಕೆ ಕಟ್ಟುವ ಚಿಗುರು, ಮಣಿ ಮುಂತಾದವುಗಳ ಮಾಲೆ
ഉദാഹരണം :
ಅವರು ಮುಖ್ಯ ದ್ವಾರಕ್ಕೆ ತೋರಣವನ್ನು ಹಾಕಿದರು.
മറ്റ് ഭാഷകളിലേക്കുള്ള വിവർത്തനം :