അർത്ഥം : ಅಗೆಯುವ ಕ್ರಿಯೆ
ഉദാഹരണം :
ರೈತನು ಭೂಮಿಯನ್ನು ಅಗೆಯುವ ಮೂಲಕ ಕಾಲುವೆ ತೋಡುತ್ತಿದ್ದಾನೆ.
പര്യായപദങ്ങൾ : ಅಗೆಯುವುದು, ಖನನ, ಗುಣಿ ತೋಡುವುದು, ಬಗೆಯುವುದು
മറ്റ് ഭാഷകളിലേക്കുള്ള വിവർത്തനം :
The act of digging.
There's an interesting excavation going on near Princeton.