അർത്ഥം : ನೀರಿನಿಂದ ಶುದ್ಧಿ ಮಾಡುವ ಕೆಲಸ
ഉദാഹരണം :
ನಾವು ಕೈ ತೊಳೆದ ನಂತರವೆ ಊಟ ಮಾಡುಬೇಕು.
മറ്റ് ഭാഷകളിലേക്കുള്ള വിവർത്തനം :
അർത്ഥം : ಬಟ್ಟೆ ಒಗೆಯಲುತೊಳೆಯಲು ನೀಡಡುವ ಕೂಲಿ
ഉദാഹരണം :
ಮಡಿವಾಳನು ಒಂದು ಜೊತೆ ಬಟ್ಟೆ ತೊಳೆಯುವುದಕ್ಕೆ ಹತ್ತು ರೂಪಾಯಿಯನ್ನು ಕೇಳಿದ.
പര്യായപദങ്ങൾ : ಒಗೆಯುವುದು, ಮಾರ್ಜನ
മറ്റ് ഭാഷകളിലേക്കുള്ള വിവർത്തനം :
Something that remunerates.
Wages were paid by check.