അർത്ഥം : ಯಾವುದಾದರು ವಸ್ತು ಅಥವಾ ಜೀವಿಗಳ ನಡುವಿನ ಸಂಬಂಧವನ್ನು ತೊರೆಯುವ ಕ್ರಿಯೆ
ഉദാഹരണം :
ಹೆಂಡತಿ, ಮಕ್ಕಳನ್ನು ತೊರೆದ ಮೇಲೆ ಅವನು ಎಂದೂ ಸುಖವಾಗಿ ಬಾಳಲಿಲ್ಲ.
പര്യായപദങ്ങൾ : ತ್ಯಜಿಸುವಿಕೆ, ಬಿಡುವಿಕೆ
മറ്റ് ഭാഷകളിലേക്കുള്ള വിവർത്തനം :
അർത്ഥം : ತನ್ನ ಅಧಿಕಾರವನ್ನು ನಿಸ್ವಾರ್ಥಿಯಾಗಿ ಬಿಟ್ಟುಕೊಡುವುದು
ഉദാഹരണം :
ರಾಜನು ತನ್ನ ಪದವಿಯನ್ನು ಪರಿತ್ಯಾಗ ಮಾಡಿದ್ದರಿಂದ ಪ್ರಜೆಗಳು ದುಃಖಿಯಾದರು.
പര്യായപദങ്ങൾ : ತ್ಯಾಗ, ಪರಿತ್ಯಾಗ
മറ്റ് ഭാഷകളിലേക്കുള്ള വിവർത്തനം :
The act of renouncing. Sacrificing or giving up or surrendering (a possession or right or title or privilege etc.).
forgoing, forswearing, renunciation