പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ತೊಡೆ എന്ന വാക്കിന്റെ അർത്ഥവും ഉദാഹരണവും.

ತೊಡೆ   ನಾಮಪದ

അർത്ഥം : ಕೆಬ್ಬೊಟ್ಟೆಯ ಕೆಳಭಾಗದ ಸೊಂಟ ಅಥವಾ ತೊಡೆಯ ಸಂದಿ ಮುಟ್ಟುವುದರಿಂದ ಕಚಗುಳಿ ಅಗುವುದು

ഉദാഹരണം : ನನ್ನ ತೊಡೆ ನೋಯುತ್ತಿದೆ.


മറ്റ് ഭാഷകളിലേക്കുള്ള വിവർത്തനം :

पेड़ू के नीचे कमर और जाँघ के जोड़ का वह स्थान जहाँ छूने से गिल्टियाँ मालूम होती हैं।

मेरे पुट्ठे में दर्द हो रहा है।
पट्ठा, पुट्ठा

അർത്ഥം : ಮಾಂಸ-ಸ್ನಾಯುಗಳನ್ನು ಅಥವಾ ಎಲುಬುಗಳ ಜೊತೆಗಳ ಜೊತೆಯಲ್ಲಿ ಜೊಡಣೆಗೊಳಿಸುವ ಸ್ಥೂಲವಾದ ತಂತುಗಳು

ഉദാഹരണം : ತೊಡೆಯನ್ನು ಬಲಿಷ್ಠಗೊಳಿಸುದಕ್ಕಾಗಿ ಅವನು ಪ್ರತಿದಿನ ವ್ಯಾಯಾಮವನ್ನು ಮಾಡುತ್ತಾನೆ.


മറ്റ് ഭാഷകളിലേക്കുള്ള വിവർത്തനം :

मांस-पेशियों को आपस में अथवा हड्डियों के साथ जोड़ने वाले मोटे तंतु या नसें।

पट्ठा मजबूत करने के लिए वह प्रतिदिन व्यायाम करता है।
पट्ठा

അർത്ഥം : ಸೊಂಟದ ಕೆಳಗೆ ಮತ್ತು ಮೊಳಕಾಲಿನ ಮೇಲಿನ ಭಾಗ

ഉദാഹരണം : ಅವನ ತೊಡೆಯ ಗಾಯ ಇನ್ನೂ ವಾಸಿಯಾಗಿಲ್ಲ


മറ്റ് ഭാഷകളിലേക്കുള്ള വിവർത്തനം :

कमर के नीचे और घुटनों के ऊपर का अंग।

उसकी जाँघ का घाव अभी तक ठीक नहीं हुआ।
ऊरु, जंघा, जाँघ, जांघ, जानु, नलकिनी, रान

The part of the leg between the hip and the knee.

thigh

അർത്ഥം : ಕುಳಿತಿರುವ ವ್ಯಕ್ತಿಯ ಸೊಂಟ ಮತ್ತು ಕಾಲುಗಳ ಮಧ್ಯ ಭಾಗದಲ್ಲಿ ಮಕ್ಕಳನ್ನು ಕೂರಿಸಿಕೊಳ್ಳುತ್ತಾರೆ ಮತ್ತು ಹೊಟ್ಟೆ, ಎದೆ ಮುಂತಾದವುಗಳ ಮುಂಭಾಗಕ್ಕೆ ಬರುತ್ತದೆ

ഉദാഹരണം : ತಾಯಿಯು ತನ್ನ ಮಗನನ್ನು ತೊಡೆಯ ಮೇಲೆ ಕೂರಿಸಿಕೊಂಡು ಊಟ ಮಾಡಿಸುತ್ತಿದ್ದಾಳೆ.

പര്യായപദങ്ങൾ : ಅಂಕ, ಊರು


മറ്റ് ഭാഷകളിലേക്കുള്ള വിവർത്തനം :

बैठे हुए व्यक्ति के सामने की कमर और घुटनों के बीच का भाग जिसमें बच्चे आदि को लिया जाता है और अधिकतर अपने पेट, सीने आदि से सटाया जाता है।

माँ बच्ची को गोद में बैठाकर खाना खिला रही है।
अँकवार, अँकोर, अँकोरी, अँकौर, अंक, अंकोर, अंकोरी, अंकौर, अकोर, अकोरी, अङ्क, अवछंग, उछंग, क्रोड़, गोद, गोदी, पालि

The upper side of the thighs of a seated person.

He picked up the little girl and plopped her down in his lap.
lap

അർത്ഥം : ನಿಂತಿರುವ ಮನುಷ್ಯನ ವಕ್ಷಸ್ಥಳ ಮತ್ತು ಸೊಂಟದ ಕೇಳಗಿನ ಸ್ಥಾನದಲ್ಲಿ ಮಗುವನ್ನು ಕೂರಿಸಿಕೊಂಡು ಸಮಾಧಾನ ಅಥವಾ ಸಂಬಾಲಿಸಲಾಗುತ್ತದೆ

ഉദാഹരണം : ಆ ಮಗು ತೊಡೆಯಿಂದ ಏಳುವುದಕ್ಕೆ ಹಟ ಮಾಡುತ್ತಿದೆ.

പര്യായപദങ്ങൾ : ಮಡಿಲು


മറ്റ് ഭാഷകളിലേക്കുള്ള വിവർത്തനം :

खड़े हुए मनुष्य के वक्षस्थल और कमर के बीच का वह स्थान जिस पर बच्चों को बैठाकर हाथ के घेरे से सँभाला जाता है।

यह बच्चा गोद से उतरना ही नहीं चाहता है।
अँकवार, अँकोर, अँकोरी, अँकौर, अंक, अंकोर, अंकोरी, अंकौर, अकोर, अकोरी, अङ्क, अवछंग, उछंग, क्रोड़, गोद, गोदी, पालि