അർത്ഥം : ಯಾವುದೇ ಕೆಲಸದಲ್ಲಿ ದೃಡವಾಗಿ ತೊಡಗಿಸಿಕೊಳ್ಳುವ ಪ್ರಕ್ರಿಯೆ
ഉദാഹരണം :
ಮದುವೆಯ ದಿನ ಹತ್ತಿರ ಬರುತ್ತಿದ್ದಂತೆ ಪರಿವಾರದವರೆಲ್ಲರೂ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
പര്യായപദങ്ങൾ : ತೊಡಗಿಕೊಳ್ಳು, ತೊಡಗಿಸಿಕೊಳ್ಳು, ತೊಡಗು
മറ്റ് ഭാഷകളിലേക്കുള്ള വിവർത്തനം :