അർത്ഥം : ಜನಸ್ತೋಮವಿರುವ ಅಥವಾ ಎಲ್ಲಿ ಕೆಲವು ಕೆಲಸಗಳು ನಡೆಯುತ್ತಿದೆಯೋ
ഉദാഹരണം :
ಮುಂಬಾಯಿ ಒಂದು ಕೆಲಸದಲ್ಲಿ ತೊಡಗಿದಂತ ಪಟ್ಟಣವಾಗಿದೆ.
പര്യായപദങ്ങൾ : ಕೆಲಸದಲ್ಲಿ ಕೆಲಸದಲ್ಲಿ ತೊಡಗಿದಂತ, ಕೆಲಸದಲ್ಲಿ ತೊಡಗಿದಂತಹ, ಪಸರಿಸಿದ, ಪಸರಿಸಿದಂತ, ಪಸರಿಸಿದಂತಹ, ಮಗ್ನವಾದ, ಮಗ್ನವಾದಂತ, ಮಗ್ನವಾದಂತಹ
മറ്റ് ഭാഷകളിലേക്കുള്ള വിവർത്തനം :
Crowded with or characterized by much activity.
A very busy week.അർത്ഥം : ಯಾರೋ ಒಬ್ಬರ ಒಳಗೆ ಮುಚ್ಚಿಟ್ಟ, ಆವರಿಸಿದ ಅಥವಾ ಸೇರಿರುವ ಅಥವಾ ಹೋಗಿರುವ
ഉദാഹരണം :
ಅವನು ಕೂಡ ಈ ಕೆಲಸದಲ್ಲಿ ಶಾಮೀಲಾಗಿದ್ದಾನೆ.
പര്യായപദങ്ങൾ : ಅಂತರ್ಗತವಾಗಿರುವ, ಶಾಮೀಲಾದ, ಸೇರಿರುವ
മറ്റ് ഭാഷകളിലേക്കുള്ള വിവർത്തനം :