അർത്ഥം : ತೊಂದರೆಗೊಳಗಾದಂತಹ
ഉദാഹരണം :
ಪೊಲೀಸರಿಂದ ತೊಂದರೆಗೊಳಗಾದ ಜನರು ಯಾರಿಗೆ ತಮ್ಮ ದೂರವನ್ನು ಕೊಡಬೇಕು?
പര്യായപദങ്ങൾ : ಗೋಳಾಡಿಸಿದ, ತೊಂದರೆಪಡಿಸಿದ, ತ್ರಾಸಕೊಂಡ, ಪೀಡಿಸಿದ
മറ്റ് ഭാഷകളിലേക്കുള്ള വിവർത്തനം :
അർത്ഥം : ತೊಂದರೆಗೆ ಒಳಗಾದ ಸ್ಥಿತಿ ಅಥವಾ ಅಂತಹ ಸಮಯ ಸಂದರ್ಭ
ഉദാഹരണം :
ತೊಂದರೆಗೊಳಗಾದ ವ್ಯಕ್ತಿಗೆ ಅವನ ಸ್ನೇಹಿತರೆಲ್ಲಾ ಸೇರಿ ಧನ ಸಹಾಯ ಮಾಡಿ ಆ ತೊಂದರೆಯಿಂದ ಪಾರು ಮಾಡಿದರು.
പര്യായപദങ്ങൾ : ತೊಂದರೆಗೊಳಗಾದಂತ, ತೊಂದರೆಗೊಳಗಾದಂತಹ, ಪೇಚಿನ, ಪೇಚಿನಂತ, ಪೇಚಿನಂತಹ
മറ്റ് ഭാഷകളിലേക്കുള്ള വിവർത്തനം :
Characterized by or indicative of distress or affliction or danger or need.
Troubled areas.