അർത്ഥം : ಶ್ವಾಸನಾಳ ಹಾಗೂ ಧ್ವನಿಪೆಟ್ಟಿಗೆಗಳ ಬಳಿ ಇರುವ, ಬೆಳವಣಿಗೆಯನ್ನು ನಿಯಂತ್ರಿಸುವ ಥೈರಾಕ್ಸಿನ್ ಎಂಬ ಹಾರ್ಮೋನನ್ನು ಸ್ರವಿಸುವ, ನಿರ್ನಾಳ ಗ್ರಂಥಿ
ഉദാഹരണം :
ಥೈರಾಕ್ಸಿನ್ ಕೊರತೆಯಿಂದ ಬರುವ ಗಳಗಂಡ ಮುಂತಾದ ಅಸ್ವಸ್ಥತೆಗಳ ಚಿಕಿತ್ಸೆಗೆ ಬಳಸುವ, ಪ್ರಾಣಿಗಳ ಥೈರಾಯ್ಡ್ ನಿಂದ ತಯಾರಿಸಿದ ಔಷಧಿ.
പര്യായപദങ്ങൾ : ತೈರಾಯ್ಡ್ ಗ್ರಂಥಿ, ತೈರಾಯ್ಡ್-ಗ್ರಂಥಿ, ಥೈರಾಯ್ಟ್-ಗ್ರಂಥಿ, ಥೈರಾಯ್ಡ್, ಥೈರಾಯ್ಡ್ ಗ್ರಂಥಿ
മറ്റ് ഭാഷകളിലേക്കുള്ള വിവർത്തനം :
गर्दन के आधार पर, स्वरयंत्र के निचले भाग तथा श्वासप्रणाली के ऊपरी भाग के दोनों ओर स्थित एक अंतःस्रावी ग्रंथि।
अवटु ग्रंथि थाइरॉक्सीन तथा ट्राइ-आयडोथाइरोनीन को स्रावित करती है।