അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಹವೆಯ ಕಾರಣದಿಂದ ವಾತಾವರಣದಲ್ಲಾಗುವ ಒದ್ದೆ
ഉദാഹരണം : ಸಮುದ್ರ ತೀರದಲ್ಲಿ ತೇವ ಜಾಸ್ತಿಯಿರುತ್ತದೆ.
പര്യായപദങ്ങൾ : ಆರ್ದ್ರತೆ, ಥಂಡಿ
മറ്റ് ഭാഷകളിലേക്കുള്ള വിവർത്തനം :हिन्दी English
हवा में होनेवाली भाप की मात्रा।
Wetness in the atmosphere.
അർത്ഥം : ತೇವ ಬರುವ ಅಥವಾ ಆರ್ದ್ರತೆಯ ಕ್ರಿಯೆ ಅಥವಾ ಅವಸ್ಥೆ
ഉദാഹരണം : ಅತಿಯಾದ ತೇವದಿಂದಾಗಿ ಮಾಳಿಗೆ ಕುಸಿದು ಬಿದ್ದಿತು.
പര്യായപദങ്ങൾ : ಆರ್ದ್ರತೆ
सीड़ आने की क्रिया या अवस्था।
A slight wetness.
അർത്ഥം : ಒದ್ದೆ ಅಥವಾ ತೇವವಾಗಿರುವ
ഉദാഹരണം : ತೇವದಿಂದ ಕೂಡಿದ ಮನೆಯಿಂದ ವಿಚಿತ್ರವಾದ ಕೆಟ್ಟ ವಾಸನೆ ಬರುತ್ತಿತ್ತು.
പര്യായപദങ്ങൾ : ಒದ್ದೆ
सील या नमी युक्त।
Slightly wet.
ഇൻസ്റ്റാൾ ചെയ്യുക