അർത്ഥം : ಯಾವುದು ದ್ರವದಲ್ಲಿ ತೇಲುತ್ತಿದೆಯೋ
ഉദാഹരണം :
ಮಕ್ಕಳು ನೀರಿನಲ್ಲಿ ತೇಲುತ್ತಿರುವ ಕಾಗದದ ದೋಣಿಯನ್ನು ನೋಡಿ ಚಪ್ಪಾಳೆ ಹೊಡೆಯುತ್ತಿದ್ದಾರೆ.
പര്യായപദങ്ങൾ : ತೇಲುತ್ತಿರುವ
മറ്റ് ഭാഷകളിലേക്കുള്ള വിവർത്തനം :
Borne up by or suspended in a liquid.
The ship is still floating.