അർത്ഥം : ನೀರಿನ ದಾರೆಯಲ್ಲಿ ಹಾಕುವುದು ಅಥವಾ ಬಿಟ್ಟು ಬಿಡು
ഉദാഹരണം :
ಹಿಂದೂಗಳಲ್ಲಿ ಮೃತ ಶರೀರವನ್ನು ನದಿಯಲ್ಲಿ ತೇಲಿ ಬಿಡುತ್ತಾರೆ.
മറ്റ് ഭാഷകളിലേക്കുള്ള വിവർത്തനം :
पानी की धारा में डाल या छोड़ देना।
हिन्दू मृतक की अस्थियों को नदी में बहाते हैं।അർത്ഥം : ಸುರಿಯುವ ಪ್ರವೃತ್ತಿ ಮಾಡುವುದು
ഉദാഹരണം :
ಯಜಮಾನಿಯು ಕೆಲಸದವಳ ಮೇಲೆ ನೀರನ್ನು ಸುರಿದಳು.
പര്യായപദങ്ങൾ : ಎರಚು, ಸುರಿ, ಹರಿಸು
മറ്റ് ഭാഷകളിലേക്കുള്ള വിവർത്തനം :
बहाने में प्रवृत्त करना।
मालकिन ने नौकरानी से बासी पानी को क्यारी में बहवाया।അർത്ഥം : ದ್ರವ ಪದಾರ್ಥವನ್ನು ಕೆಳಕ್ಕೆ ಹೋಗುವ ಪ್ರವೃತ್ತಿಯನ್ನು ಮಾಡು
ഉദാഹരണം :
ಮಕ್ಕಳು ನೀರಿನಲ್ಲಿ ಒಂದು ದೋಣಿಯನ್ನು ತೇಲಿ ಬಿಟ್ಟರು.
മറ്റ് ഭാഷകളിലേക്കുള്ള വിവർത്തനം :
द्रव पदार्थ को नीचे की ओर जाने में प्रवृत्त करना।
बच्चे ने टंकी में एकत्रित जल को बहा दिया।