അർത്ഥം : ಯಾರಲ್ಲಿ ತೇಜಸ್ಸಿದೆಯೋ
ഉദാഹരണം :
ನಿಮ್ಮ ಮಗ ತುಂಬಾ ತೇಜಸ್ವಿ ವ್ಯಕ್ತಿಯಾಗಲಿ ಎಂದು ಮಹಾತ್ಮರು ಹರಸಿದರು.
പര്യായപദങ്ങൾ : ಕಾಂತಿಯುಳ್ಳ, ಕಾಂತಿಯುಳ್ಳಂತ, ಕಾಂತಿಯುಳ್ಳಂತಹ, ತೇಜಸ್ವಿ, ತೇಜಸ್ವಿಯಾದಂತ, ತೇಜಸ್ವಿಯಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಪ್ರಕಾಶ ಅಥವಾ ಕಾಂತಿಯನ್ನು ಹೊಂದಿರುವ ವ್ಯಕ್ತಿ
ഉദാഹരണം :
ತೇಜಸ್ವಿಯಾದ ಸಂನ್ಯಾಸಿಗಳ ದರ್ಶನದಿಂದ ಮನಸ್ಸಿಗೆ ತುಂಬಾ ಶಾಂತಿ ದೊರಕುವುದು.
മറ്റ് ഭാഷകളിലേക്കുള്ള വിവർത്തനം :