അർത്ഥം : ಯಾವುದಾದರು ಗುಪ್ತವಾದ ಮಾತು ಮೊದಲಾದವುಗಳನ್ನು ಹೇಳುವುದು ಅಥವಾ ಮುಂದಿಡುವುದು
ഉദാഹരണം :
ಅವನು ತನ್ನ ಕಪ್ಪು ಹಣವನ್ನೆಲ್ಲ ಪೊಲೀಸರ ಮುಂದೆ ತೆರೆದಿಟ್ಟನು.
പര്യായപദങ്ങൾ : ಬಹಿರಂಗಗೊಳಿಸು, ಬಹಿರಂಗಪಡಿಸು
മറ്റ് ഭാഷകളിലേക്കുള്ള വിവർത്തനം :
किसी गुप्त बात आदि को बताना या सामने रखना।
उसने अपने काले धन का खुलासा किया।അർത്ഥം : ಪ್ರಸ್ತುತಿ ಪಡಿಸುವ ಪ್ರಕ್ರಿಯೆ
ഉദാഹരണം :
ಅವನು ತನ್ನ ವಿಚಾರವನ್ನು ಸಭೆಯಲ್ಲಿ ತೆರೆದಿಟ್ಟ.
പര്യായപദങ്ങൾ : ಮುಂದಿಡು
മറ്റ് ഭാഷകളിലേക്കുള്ള വിവർത്തനം :
അർത്ഥം : ಗುಪ್ತವಾದ ಅಥವಾ ರಹಸ್ಯವಾದ ಮಾತುಗಳು ಬಯಲು ಮಾಡುವ ಪ್ರಕ್ರಿಯೆ
ഉദാഹരണം :
ಅವರ ರಹಸ್ಯ ಬಯಲಾಯಿತು.
പര്യായപദങ്ങൾ : ಬಿಚ್ಚು, ಬಿಡಿಸು, ಬಿಡುಸು, ರಹಸ್ಯ ತೆರೆದಿಡು, ರಹಸ್ಯ ಬಯಲು ಮಾಡು, ರಹಸ್ಯ ಬಿಚ್ಚು, ರಹಸ್ಯ ಬಿಡಿಸು, ರಹಸ್ಯ ಬಿಡುಸು, ರಹಸ್ಯ-ತೆರೆದಿಡು, ರಹಸ್ಯ-ಬಯಲು ಮಾಡು, ರಹಸ್ಯ-ಬಿಚ್ಚು, ರಹಸ್ಯ-ಬಿಡಿಸು, ರಹಸ್ಯ-ಬಿಡುಸು
മറ്റ് ഭാഷകളിലേക്കുള്ള വിവർത്തനം :
गुप्त या गूढ़ बात का प्रकट होना।
उसका रहस्य खुल गया।