അർത്ഥം : ತೆರೆದಿರುವ ಅಥವಾ ಅರಳಿದ (ಕಣ್ಣು)
ഉദാഹരണം :
ನವಜಾತ ಶಿಶುವು ಕಣ್ಣನ್ನು ತೆರೆದು ತನ್ನ ತಾಯಿಯನ್ನು ನೋಡುತ್ತಿತ್ತು.
മറ്റ് ഭാഷകളിലേക്കുള്ള വിവർത്തനം :
भली प्रकार खोला या फैलाया हुआ (नेत्र)।
नवजात शिशु विस्फारित नेत्रों से अपनी माँ को देख रहा था।അർത്ഥം : ಮುಚ್ಚಿಲ್ಲದಂತಹ ಅಥವಾ ಮುಚ್ಚಿರದಂತಹ
ഉദാഹരണം :
ನಾಯಿ ತೆರೆದಿರುವ ಬಾಗಿಲಿನಿಂದ ಒಳಗೆ ಬಂದಿತು.
പര്യായപദങ്ങൾ : ತೆಗೆದ, ತೆಗೆದಿರುವ, ತೆಗೆದಿರುವಂತ, ತೆಗೆದಿರುವಂತಹ, ತೆರೆದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ಪ್ರಕಾರದ ಅಡ್ಡಿ, ಪ್ರತಿಬಂಧ ಅಥವಾ ನಿಷೇಧವಿಲ್ಲದಂತಹ
ഉദാഹരണം :
ತೆರೆದ ಗಾಳಿಯಲ್ಲಿ ತಿರುಗಾಡುವುದು ಆರೋಗ್ಯಕ್ಕೆ ಒಳ್ಳೆಯದು.
പര്യായപദങ്ങൾ : ತೆರೆದಂತ, ತೆರೆದಂತಹ, ಬಂಧನ ರಹಿತವಾದ, ಬಂಧನ ರಹಿತವಾದಂತ, ಬಂಧನ ರಹಿತವಾದಂತಹ
മറ്റ് ഭാഷകളിലേക്കുള്ള വിവർത്തനം :