അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಯಾವುದೇ ವಸ್ತುವನ್ನು ಇಡಬಹುದಾದ, ಯಾವುದನ್ನಾದರೂ ಇಡಿಸುವ, ಯಾವುದರದೇ ಒಳಗಡೆ ಇರುವ ಜಾಗ
ഉദാഹരണം : ನಮ್ಮ ಸಾಮಾನುಗಳನ್ನು ಇಲ್ಲಿ ಇಡಲು ಎಡೆ ಇದೆಯಾ ?
പര്യായപദങ്ങൾ : ಅವಕಾಶ, ಎಡೆ, ಜಾಗ, ಸೌಕರ್ಯ, ಸ್ಥಳ
മറ്റ് ഭാഷകളിലേക്കുള്ള വിവർത്തനം :हिन्दी English
अटने या समाने या सुधार आदि की जगह।
Opportunity for.
അർത്ഥം : ಯಾವುದೇ ಒಂದು ಪೂರ್ಣಾವಧಿಯ ಮಧ್ಯದ ಅವಧಿಯ ವಿರಾಮ
ഉദാഹരണം : ಈ ಸಿನಿಮಾದ ಮಧ್ಯಾಂತರ ಅವಧಿಯ ನಂತರ ಕುತೂಹಲಕಾರಿಯಾಗಿದೆ
പര്യായപദങ്ങൾ : ಅಂತರ, ನಡುವಣ ಅವಧಿ, ಬಿಡುವು, ಮಧ್ಯಂತರ
दो बिंदुओं के बीच का स्थान या समय।
A definite length of time marked off by two instants.
ഇൻസ്റ്റാൾ ചെയ്യുക