പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ತೆಗೆದಿಟ್ಟ എന്ന വാക്കിന്റെ അർത്ഥവും ഉദാഹരണവും.

ತೆಗೆದಿಟ್ಟ   ನಾಮಪದ

അർത്ഥം : ಧರಿಸಿಕೊಂಡಿರುವ ಹಳೆಯ ಬಟ್ಟೆಯನ್ನು ತೆಗೆದು ಅಥವಾ ಬಿಚ್ಚಿಡುವುದು

ഉദാഹരണം : ಶೀಲ ತೆಗೆದ ಬಟ್ಟೆಯನ್ನು ತನ್ನ ಕಪಾಟ್ಟಿನಲ್ಲಿ ಇಡುತ್ತಿದ್ದಾಳೆ.

പര്യായപദങ്ങൾ : ಕಳಚಿ ಬಿಚ್ಚಿಟ್ಟ ಬಟ್ಟೆ, ಕಳಚಿ ಬಿಚ್ಚಿಟ್ಟ-ಬಟ್ಟೆ, ಕಳಚಿ ಬಿಸುಟ ಬಟ್ಟೆ, ಕಳಚಿ ಬಿಸುಟ-ಬಟ್ಟೆ, ಕಳಚಿಟ್ಟ ಬಟ್ಟೆ, ಕಳಚಿಟ್ಟ-ಬಟ್ಟೆ, ಕಳಚಿಟ್ಟಬಟ್ಟೆ, ತೆಗೆದ ಬಟ್ಟೆ, ತೆಗೆದ-ಬಟ್ಟೆ, ತೆಗೆದಬಟ್ಟೆ, ತೆಗೆದಿಟ್ಟ ಬಟ್ಟೆ, ತೆಗೆದಿಟ್ಟ-ಬಟ್ಟೆ, ತೆಗೆದಿಟ್ಟಂತ, ತೆಗೆದಿಟ್ಟಂತ ಬಟ್ಟೆ, ತೆಗೆದಿಟ್ಟಂತ-ಬಟ್ಟೆ, ತೆಗೆದಿಟ್ಟಂತಹ ಬಟ್ಟೆ, ತೆಗೆದಿಟ್ಟಂತಹ-ಬಟ್ಟೆ


മറ്റ് ഭാഷകളിലേക്കുള്ള വിവർത്തനം :

किसी के द्वारा पहनकर उतारे हुए वे पुराने कपड़े जिनका उपयोग अब वह न करता हो।

शीला अपना तन ढँकने के लिए अपनी भौजाइयों की उतरनपुतरन पहनती है।
उतरन, उतरनपुतरन, उतारन

ತೆಗೆದಿಟ್ಟ   ಗುಣವಾಚಕ

അർത്ഥം : ತೆಗೆದಿಡಲಾದ ಅಥವಾ ತೆಗೆದಿಟ್ಟ, ನಿಗಧಿಮಾಡಲಾದ ಅಥವಾ ನಿಗಧಿಮಾಡಲಾದಂತಹ, ಮೀಸಲಿಡಲಾದ ಅಥವಾ ಮೀಸಲಿಟ್ಟಂತಹ

ഉദാഹരണം : ನೀನು ತೆಗೆದಿಡಲಾಗಿರುವ ವಸ್ತುಗಳನ್ನು ಮನೆಗೆ ಇಟ್ಟು ಬಾ.

പര്യായപദങ്ങൾ : ತೆಗೆದಿಟ್ಟಂತ, ತೆಗೆದಿಟ್ಟಂತಹ, ತೆಗೆದಿಡಲಾದ, ತೆಗೆದಿಡಲಾದಂತ, ತೆಗೆದಿಡಲಾದಂತಹ, ತೆಗೆದಿಡು, ನಿಗಧಿ ಮಾಡಲಾದ, ನಿಗಧಿ ಮಾಡಲಾದಂತ, ನಿಗಧಿ ಮಾಡಲಾದಂತಹ, ನಿಗಧಿ ಮಾಡು, ನಿಗಧಿಪಡಿಸಿದ, ನಿಗಧಿಪಡಿಸಿದಂತ, ನಿಗಧಿಪಡಿಸಿದಂತಹ, ಮೀಸಲಿಟ್ಟ, ಮೀಸಲಿಟ್ಟಂತ, ಮೀಸಲಿಟ್ಟಂತಹ, ಮೀಸಲಿಡಲಾದ, ಮೀಸಲಿಡಲಾದಂತ, ಮೀಸಲಿಡಲಾದಂತಹ, ಮೀಸಲಿಡು


മറ്റ് ഭാഷകളിലേക്കുള്ള വിവർത്തനം :

लौटाया या लौटा, पलटाया या पलटा या बदला हुआ।

तुम अपवर्तित वस्तुओं को घर पहुँचा आना।
अपवर्तित