പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ತೆಗೆ എന്ന വാക്കിന്റെ അർത്ഥവും ഉദാഹരണവും.

ತೆಗೆ   ಕ್ರಿಯಾಪದ

അർത്ഥം : ಜೊತೆಯಾಗಿರುವಂತಹ ಅಥವಾ ಒಂದಾಗಿರುವಂತಹ ವಸ್ತುಗಳನ್ನು ಬೇರೆ ಮಾಡುವುದು

ഉദാഹരണം : ಅವನು ಜೇನಿನ ಗೂಡಿನಿಂದ ಜೇನನ್ನು ಹೊರತೆಗೆಯುತ್ತಿದ್ದಾನೆ.

പര്യായപദങ്ങൾ : ಬೇರೆ ಮಾಡು, ಬೇರ್ಪಡಿಸು, ಹೊರತೆಗೆ


മറ്റ് ഭാഷകളിലേക്കുള്ള വിവർത്തനം :

मिली, सटी या लगी हुई चीज़ अलग करना।

वह मधुमक्खी के छत्ते से शहद निकाल रहा है।
निकालना

അർത്ഥം : ಗಂಟು ಅಥವಾ ತೊಡಕು ಮೊದಲಾದವುಗಳನ್ನು ಬಿಡಿಸುವುದು

ഉദാഹരണം : ಅವನು ತುಂಬಾ ಸುಲಭವಾಗಿ ಗಟ್ಟಿಯಾದ ಗಂಟನ್ನು ಬಿಚ್ಚಿದನು.

പര്യായപദങ്ങൾ : ಬಿಚ್ಚು, ಬಿಡಿಸು

അർത്ഥം : ಕಟ್ಟಿರುವ ಗಂಟು ಮುಂತಾದುವಗಳನ್ನು ಬಿಚ್ಚುವ ಪ್ರಕ್ರಿಯೆ

ഉദാഹരണം : ಬೂಟಿಗೆ ಹಾಕಿರುವ ಗಂಟನ್ನು ಬಿಚ್ಚು.

പര്യായപദങ്ങൾ : ಬಿಚ್ಚು


മറ്റ് ഭാഷകളിലേക്കുള്ള വിവർത്തനം :

बंधन, गाँठ या गुत्थी आदि खोलना।

जूते का बंध खोलो।
खोलना

Untie the lashing of.

Unlash the horse.
unlash

അർത്ഥം : ಬೆಂಕಿಯ ಮೇಲೆ ಪದಾರ್ಥಗಳನ್ನು ಬೇಯಿಸಿ ಸಿದ್ಧಪಡಿಸು

ഉദാഹരണം : ನೀವು ಐದು ನಿಮಿಷ ಇರಿ ಈಗಲೇ ಪೂರಿಗಳನ್ನು ತೆಗೆಯುತ್ತೀನಿ.

പര്യായപദങ്ങൾ : ಕರೆ


മറ്റ് ഭാഷകളിലേക്കുള്ള വിവർത്തനം :

आग पर वस्तुएँ पकाकर तैयार करना।

आप पाँच मिनट रुकिए मैं अभी ही कुछ पूरियाँ उतारती हूँ।
उतारना

Prepare for eating by applying heat.

Cook me dinner, please.
Can you make me an omelette?.
Fix breakfast for the guests, please.
cook, fix, make, prepare, ready

അർത്ഥം : ಯಾವುದೇ ಉಪಕರಣಗಳ ಬಿಡಿಭಾಗಗಳನ್ನು ಬೇರೆಯಾಗಿಸುವ ಪ್ರಕ್ರಿಯೆ

ഉദാഹരണം : ಸೈಕಲ್ ರಿಪೇರಿ ಮಾಡುವವನು ಎಲ್ಲಾ ಭಾಗಗಳನ್ನು ಬಿಚ್ಚುತ್ತಿದ್ದಾನೆ.

പര്യായപദങ്ങൾ : ಬಿಚ್ಚು


മറ്റ് ഭാഷകളിലേക്കുള്ള വിവർത്തനം :

किसी उपकरण का मरम्मत आदि के लिए उसके पुरज़े अलग करना।

घड़ीसाज ने घड़ी में बैटरी डालने के लिए उसे खोला।
खोलना

Loosen something by unscrewing it.

Unscrew the outlet plate.
unscrew

അർത്ഥം : ಗಣಕಯಂತ್ರದಲ್ಲಿ ಯಾವುದೇ ಕಡತ ಮುಂತಾದವುಗಳನ್ನು ತೆರೆಯುವ ಪ್ರಕ್ರಿಯೆ

ഉദാഹരണം : ಮೊದಲು ನೀವು ಒಂದು ಕಡತವನ್ನು ತೆರೆದಿಡಿ.

പര്യായപദങ്ങൾ : ತೆಗೆದಿಡು, ತೆರೆ


മറ്റ് ഭാഷകളിലേക്കുള്ള വിവർത്തനം :

* संगणक में कोई फाइल आदि खोलना।

पहले आप एक फाइल ओपन कीजिए।
ओपन करना, खोलना

Display the contents of a file or start an application as on a computer.

open

അർത്ഥം : ಕಲೆ, ಚುಕ್ಕೆ ಮೊದಲಾದವುಗಳನ್ನು ಸ್ವಚ್ಛ ಮಾಡುವುದು

ഉദാഹരണം : ಅಮ್ಮ ಬಟ್ಟೆಗೆ ಅಂಟಿ ಕೊಂಡಿರುವ ಕೊಳೆಯನ್ನು ತೆಗೆಯುತ್ತಿದ್ದಾಳೆ.

പര്യായപദങ്ങൾ : ತೊಳೆ, ಸ್ವಚ್ಛ ಮಾಡು


മറ്റ് ഭാഷകളിലേക്കുള്ള വിവർത്തനം :

दाग, धब्बे आदि साफ करना।

माँ कपड़ें में लगा दाग छुड़ा रही है।
छुड़ाना, छोड़ाना

Make clean by removing dirt, filth, or unwanted substances from.

Clean the stove!.
The dentist cleaned my teeth.
clean, make clean

അർത്ഥം : ಛಾತಾಚಿತ್ರ ಮುಂತಾದವುಗಳನ್ನು ತೆಗೆದು ಮಾಡುವ ಪ್ರಕ್ರಿಯೆ

ഉദാഹരണം : ನಿಮ್ಮ ಛಾಯಾಚಿತ್ರ ತೆಗೆದಾಯಿತು.


മറ്റ് ഭാഷകളിലേക്കുള്ള വിവർത്തനം :

कैमरे में तस्वीर आदि का खिंच जाना।

आपका फोटो खिंच गया है।
आना, उतरना, खिंचना, खिचना, बनना

അർത്ഥം : ಹೊಸ ಮಳಿಗೆ ಅಥವಾ ಅಂಗಡಿಗಳನ್ನು ತೆರೆಯುವ ಪ್ರಕ್ರಿಯೆ

ഉദാഹരണം : ಪಕ್ಕದ ಮನೆಯವರು ಮತ್ತೊಂದು ಸ್ಟೀಲ್ ಪಾತ್ರೆ ಮಾರುವ ಅಂಗಡಿಯೊಂದನ್ನು ತೆರೆದರು.

പര്യായപദങ്ങൾ : ತೆರೆ


മറ്റ് ഭാഷകളിലേക്കുള്ള വിവർത്തനം :

नए सिरे से आरम्भ करना।

पड़ोसी ने बरतन की एक और दुकान खोली।
यहाँ के सभी कर्मचारियों ने केनरा बैंक में खाता खोला है।
खोलना

Start to operate or function or cause to start operating or functioning.

Open a business.
open, open up

അർത്ഥം : ಯಾವುದಾದರೂ ವಸ್ತುವಿನ ಮೇಲೆ ಇರುವ ಧೂಳು ಅಥವಾ ಕೊಳೆ ತೆಗೆಯುವುದು

ഉദാഹരണം : ಅವಳು ದಿನನಿತ್ಯ ಮನೆಯ ದೂಳು ತೆಗೆಯುತ್ತಾಳೆ.ಅವನು ಬಟ್ಟೆಗಳ ಮೇಲಿರುವ ಧೂಳನ್ನು ಹೊಡೆಯುತ್ತಿದ್ದಾನೆ.

പര്യായപദങ്ങൾ : ಹೊಡೆ


മറ്റ് ഭാഷകളിലേക്കുള്ള വിവർത്തനം :

किसी चीज पर पड़ी या लगी हुई कोई दूसरी चीज को हटाना।

वह हरदिन पूरे घर को झाड़ती है।
उसने कपड़े पर लगी धूल को झाड़ा।
झाड़ना

Remove with or as if with a brush.

Brush away the crumbs.
Brush the dust from the jacket.
Brush aside the objections.
brush

അർത്ഥം : ಗುಪ್ತ ಮತ್ತು ನಿಗೂಡ ಮಾತುಗಳನ್ನು ಪ್ರಕಟ ಅಥವಾ ಸ್ಪಷ್ಟೀಕರಿಸುವ ಪ್ರಕ್ರಿಯೆ

ഉദാഹരണം : ಅವನು ಪ್ರೀತಿಸಿ ಮದುವೆ ಮಾಡಿಕೊಂಡ ಗುಟ್ಟನ್ನು ಬಿಚ್ಚಿಟ್ಟ.

പര്യായപദങ്ങൾ : ತೆರೆ ಎಳಿ, ಬಿಚ್ಚು, ರಟ್ಟು ಮಾಡು


മറ്റ് ഭാഷകളിലേക്കുള്ള വിവർത്തനം :

അർത്ഥം : ಒಳಗಿನ ವಸ್ತುಗಳನ್ನು ತೆಗೆಯುವುದು ಅಥವಾ ಬೇರ್ಪಡಿಸುವುದು

ഉദാഹരണം : ಅವಳು ತನ್ನ ಬ್ಯಾಗಿನಲ್ಲಿರುವ ಪುಸ್ತಕವನ್ನು ಹೊರತೆಗೆದಳು.

പര്യായപദങ്ങൾ : ಬೇರ್ಪಡಿಸು, ಹೊರಗಿಡು, ಹೊರತೆಗೆ


മറ്റ് ഭാഷകളിലേക്കുള്ള വിവർത്തനം :

अंदर की चीजों को निकालना या हटाना।

इस तने को खोखला कीजिए।
खोखला करना

Remove the interior of.

Hollow out a tree trunk.
core out, hollow, hollow out

അർത്ഥം : ಆರಿಸಿ ತೆಗೆದುಕೊಳ್ಳುವ ಪ್ರಕ್ರಿಯೆ

ഉദാഹരണം : ಅಮ್ಮನ ನಾಲ್ಕು ಸೀರೆಗಳಲ್ಲಿ ಶೀಲ ಒಂದು ಆರಿಸಿ ತೆಗೆದುಕೊಂಡಳು.

പര്യായപദങ്ങൾ : ಆರಿಸಿ ತೆಗೆದುಕೊ, ಆರಿಸಿ ತೆಗೆದುಕೊಳ್ಳು, ತೆಗೆದುಕೊ


മറ്റ് ഭാഷകളിലേക്കുള്ള വിവർത്തനം :

चुनकर लेना।

माँ की चार साड़ियों में से शीला ने एक ली।
लेना

Pick out, select, or choose from a number of alternatives.

Take any one of these cards.
Choose a good husband for your daughter.
She selected a pair of shoes from among the dozen the salesgirl had shown her.
choose, pick out, select, take

അർത്ഥം : ಯಾವುದಾದರು ಪ್ರಮಾಣ ಮೊದಲಾದವುಗಳನ್ನು ಪಡೆಯುವುದಕ್ಕಾಗಿ ಗಣನೆಯನ್ನು ಮಾಡುವುದು

ഉദാഹരണം : ನೀವು ಈ ಸಂಖ್ಯೆಗಳ ಸರಾಸರಿಯನ್ನು ಹೊರತೆಗೆಯಿರಿ.

പര്യായപദങ്ങൾ : ಬೇರ್ಪಡಿಸು, ಹೊರತೆಗೆ


മറ്റ് ഭാഷകളിലേക്കുള്ള വിവർത്തനം :

कोई मान आदि प्राप्त करने के लिए गणन आदि करना।

आप इन संख्याओं का औसत निकालिए।
निकालना

Establish after a calculation, investigation, experiment, survey, or study.

Find the product of two numbers.
The physicist who found the elusive particle won the Nobel Prize.
ascertain, determine, find, find out

അർത്ഥം : ಧರಿಸಿರುವಂತಹ ವಸ್ತುವನ್ನು ಬೇರೆ ಮಾಡು

ഉദാഹരണം : ಮಗು ಸ್ನಾನ ಮಾಡುವುದಕ್ಕಾಗಿ ತನ್ನ ಬಟ್ಟೆಯನ್ನು ತೆಗೆಯಿತು.

പര്യായപദങ്ങൾ : ಬೇರ್ಪಡಿಸು, ಹೊರತೆಗೆ, ಹೊರಪಡಿಸು


മറ്റ് ഭാഷകളിലേക്കുള്ള വിവർത്തനം :

पहनी हुई वस्तु को अलग करना।

बच्चे ने स्नान करने के लिए अपने कपड़े उतारे।
उतारना, खोलना, निकालना

Remove (someone's or one's own) clothes.

The nurse quickly undressed the accident victim.
She divested herself of her outdoor clothes.
He disinvested himself of his garments.
disinvest, divest, strip, undress

അർത്ഥം : ಮುಚ್ಚಿರುವ ಅಥವಾ ತೆಡೆಹಿಡಿಯುವಂತಹ ವಸ್ತುವನ್ನು ತೆಗೆಯುವ ಕ್ರಿಯೆ

ഉദാഹരണം : ಯಾರೋ ಬಂದಿದ್ದಾರೇ, ಬಾಗಿಲನ್ನು ತೆಗೆ.


മറ്റ് ഭാഷകളിലേക്കുള്ള വിവർത്തനം :

ढकने या रोकने वाली वस्तु हटाना।

कोई आया है, दरवाज़ा खोलो।
उघटना, उघाड़ना, उघारना, उघेलना, खोलना

Cause to open or to become open.

Mary opened the car door.
open, open up